ಶುಕ್ರವಾರ, ಜೂನ್ 18, 2021
23 °C

ಸಂಪತ್ತು ಕರಗುವುದು ಹೇಗೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಹುತೇಕ ಅದ್ದೂರಿ ಮದುವೆಗಳು ಸುಖಾಂತ್ಯ ಕಾಣುತ್ತಿಲ್ಲ. ಇಂತಹ ಮದುವೆಗಳಿಗೆ ವೃಥಾ ಖರ್ಚು ಮಾಡುವುದೇಕೆ ಎಂಬ ಪ್ರಶ್ನೆ ಎತ್ತಿರುವ (ಪ್ರ ವಾ ವಾ ಮಾರ್ಚ್ 12) ಲೇಖಕರು ಸುಖಾಂತ್ಯ ಕಾಣುತ್ತಿರುವ ಮದುವೆಗಳನ್ನು ಗಮನಿಸಿಲ್ಲ.  ಒಂದೇ ಕಡೆ ಸಂಗ್ರಹವಾದ ಸಂಪತ್ತು ವಿಕೇಂದ್ರೀಕರಣ ಆಗುವುದು ಬೇಡವೇ? ಅದಕ್ಕಾಗಿಯೇ ಈ ಅದ್ದೂರಿ ಮದುವೆಗಳು.ಇಂತಹ ಮದುವೆಗಳು ಆದರೆ ತಾನೆ ಉಳ್ಳವರ ಸಂಪತ್ತು ಕರಗುವುದು. ಉಳ್ಳವರೂ ಸರಳ ಮದುವೆಗಳನ್ನು ಮಾಡುವುದು ಸರಿಯಲ್ಲ. ಇಂತಹ ಮದುವೆಗಳಿಂದ ಅನೇಕರಿಗೆ ಅನುಕೂಲವಾಗುತ್ತದೆ. ಸಂಪತ್ತು ಕರಗಿಸಲು ಅದ್ಧೂರಿ ಮದುವೆಗಳಿಂದ ಮಾತ್ರ ಸಾಧ್ಯ.  ಹಾಗಾಗಿ ಅದ್ದೂರಿ ವಿವಾಹಕ್ಕೆ ಜೈ,ವಿಚ್ಛೇದನಗಳಿಗೆ ಬೈ ಹೇಳಬೇಕು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.