ಸೋಮವಾರ, ಅಕ್ಟೋಬರ್ 21, 2019
23 °C

ಸಂಬಂಜದ ಒಡಲಾಳ

Published:
Updated:

ಗ್ರಾಮ ಭಾರತ ಸಾಂಸ್ಕೃತಿಕ ವೇದಿಕೆ: ಶನಿವಾರ ಗಾಂಧಿಭವನ, ಕುಮಾರ ಕೃಪ ರಸ್ತೆ, ಶಿವಾನಂದ ಸರ್ಕಲ್ ಹತ್ತಿರ, `ಸಂಬಂಜದ ಒಡಲಾಳ~ ದ್ಯಾವನೂರ ವಿಚಾರ ಸಂಕಿರಣ, ಉಪಸ್ಥಿತಿ- ದೇವನೂರು ಮಹಾದೇವ, ಉದ್ಘಾಟನೆ- ಸಾಹಿತಿ ಚಂದ್ರಶೇಖರ ಕಂಬಾರ, ಅಧ್ಯಕ್ಷತೆ- ಸಾಹಿತಿ ಕೆ.ಮರುಳಸಿದ್ದಪ್ಪ, ಅತಿಥಿ-ಚಲನ ಚಿತ್ರ ನಿರ್ದೇಶಕ ಎನ್.ಎಸ್.ಶಂಕರ್, ಬೆಳಿಗ್ಗೆ 10.ಗೋಷ್ಠಿ-1: ಕನ್ನಡ ಸಾಹಿತ್ಯ ಮತ್ತು ದೇವನೂರು ಮಹಾದೇವ- ಡಾ.ಬಸವರಾಜ್ ಕಲ್ಗುಡಿ, ರಾಜಕೀಯ ಪಕ್ಷ ಮತ್ತು ಪ್ರಸ್ತುತ ಪರಿಸ್ಥಿತಿ-ದಿನೇಶ್ ಅಮೀನ್‌ಮಟ್ಟು, ದೇವನೂರು ಸಾಹಿತ್ಯ ಮತ್ತು ದೃಶ್ಯಮಾಧ್ಯಮ- ಶಿವರುದ್ರಪ್ಪ.ಗೋಷ್ಠಿ-2: ದಲಿತ ಚಿಂತನೆ ಮತ್ತು ಸ್ವರೂಪ- ಕೆ.ಬಿ.ಸಿದ್ದಯ್ಯ, ದೇವನೂರು ಸಾಹಿತ್ಯ ಮತ್ತು ರಂಗಭೂಮಿ ಪ್ರಯೋಗ- ಬಸವಲಿಂಗಯ್ಯ(ಬಸು), ದೇವನೂರು ಸಾಹಿತ್ಯ ಮತ್ತು ಹೆಣ್ಣು- ಡಾ.ಎಚ್.ಎಲ್.ಪುಷ್ಪ.ಪ್ರತಿಕ್ರಿಯೆ: ಅಧ್ಯಕ್ಷತೆ-ಡಾ.ಸಿ.ಎಸ್.ದ್ವಾರಕಾನಾಥ್,  ಭಾಗವಹಿಸುವವರು-ಮಾವಳ್ಳಿ ಶಂಕರ್, ಹಮೀದ್ ಪಾಳ್ಯ, ಭಕ್ತರ ಹಳ್ಳಿ ಕಾಮರಾಜ್, ವಡ್ಡಗೆರೆ ನಾಗರಾಜಯ್ಯ, ಕೊಳಿಗೆ ಚಂದ್ರು, ಸಮಾರೋಪ ಸಮಾರಂಭ: ಅಧ್ಯಕ್ಷತೆ- ರೈತ ಮುಖಂಡ ಕಡಿದಾಳು ಶಾಮಣ್ಣ, ಅತಿಥಿಗಳು- ವಿಮರ್ಶಕ ಪ್ರೊ.ಜಿ.ಕೆ.ಗೋವಿಂದರಾವ್, ಬಾಲನಟ ಸಯ್ಯದ್ ಷಫೀ, ಸಂಜೆ 6.

Post Comments (+)