`ಸಂಬಂಧದಲ್ಲಿ ಭಾರಿ ಸುಧಾರಣೆ'

7

`ಸಂಬಂಧದಲ್ಲಿ ಭಾರಿ ಸುಧಾರಣೆ'

Published:
Updated:

ವಾಷಿಂಗ್ಟನ್ (ಪಿಟಿಐ): ಅಧ್ಯಕ್ಷ ಒಬಾಮ ಅವರ ಆಡಳಿತದಲ್ಲಿ ಅಮೆರಿಕ ಮತ್ತು ಭಾರತ ರಕ್ಷಣಾ ಸಂಬಂಧವು ಉತ್ತಮ ಪ್ರಗತಿ ಕಂಡಿದ್ದು, ಭಾರತದ ಪ್ರಧಾನಿ ಮನಮೋಹನ್ ಸಿಂಗ್ ಅವರ ವಾಷಿಂಗ್ಟನ್‌ಗೆ ಭೇಟಿಗೆ ಕಾತರದಿಂದ ಕಾಯಲಾಗುತ್ತಿದೆ ಎಂದು ಪೆಂಟಗನ್ ಮೂಲಗಳು ತಿಳಿಸಿವೆ.

ಈ ತಿಂಗಳ 27ರಂದು ಶ್ವೇತಭವನದಲ್ಲಿ ಒಬಾಮ ಮತ್ತು ಸಿಂಗ್ ಅವರು ನಡೆಸುವ ಸಭೆಯಲ್ಲಿ ರಕ್ಷಣಾ ಸಂಬಂಧಗಳ ವಿಚಾರವೇ ಪ್ರಮುಖವಾಗಿ ಚರ್ಚೆಗೆ ಬರಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry