ಸಂವಾದಕ್ಕೆ ಆಹ್ವಾನ

7

ಸಂವಾದಕ್ಕೆ ಆಹ್ವಾನ

Published:
Updated:

ಜಾತಿ ಸಂವಾದದ ಮಾಲಿಕೆಯಲ್ಲಿ ಓದುಗರು ಮುಕ್ತವಾಗಿ ಭಾಗವಹಿಸಬಹುದು. ಪ್ರತಿಕ್ರಿಯಿಸುವವರಿಗೆ ಅನುಕೂಲವಾಗಲೆಂದು ಪ್ರತಿವಾರ ಜಾತಿಚರ್ಚೆಗೆ ಸಂಬಂಧಿಸಿದ ಕೆಲವು ಮುಖ್ಯ ಪ್ರಶ್ನೆಗಳನ್ನು ಮುಂದಿಡುತ್ತೇವೆ. ಇದಕ್ಕೆ ವ್ಯಕ್ತವಾಗುವ ಪ್ರತಿಕ್ರಿಯೆಗಳ ಮೂಲಕವೇ ಚರ್ಚೆಯನ್ನು ಮುಂದುವರಿಸಿಕೊಂಡುಹೋಗುವುದು ನಮ್ಮ ಉದ್ದೇಶ. ಈ ವಾರದ ಪ್ರಶ್ನೆಗಳು ಹೀಗಿವೆ:4ಜಾತಿ ವಿನಾಶ ನಗರೀಕರಣದಿಂದ ಮಾತ್ರ ಸಾಧ್ಯ ಎಂದು ಹಲವರು ಅಭಿಪ್ರಾಯಪಡುತ್ತಾರೆ. ಕರ್ನಾಟಕದ ನಗರಗಳಲ್ಲಿ ನೀವು ಜಾತಿಯ ಹೆಸರಿನಲ್ಲಿ ಶೋಷಣೆಗೆ, ತಾರತಮ್ಯಕ್ಕೆ ಒಳಗಾಗಿದ್ದೀರೇ? ಅಥವಾ ನಗರಗಳಲ್ಲಿ ಜಾತಿ ಸಮಸ್ಯೆಯು ಸಂಪೂರ್ಣವಾಗಿ ಇಲ್ಲವಾಗಿದೆಯೇ?

ಓದುಗರು ಈ ಪ್ರಶ್ನೆಗೆ ತಮ್ಮ ವೈಯಕ್ತಿಕ ಅನುಭವ ಅಥವಾ ಕಣ್ಣಾರೆ ಕಂಡದ್ದನ್ನು ಆಧರಿಸಿ ಉತ್ತರಿಸಿದರೆ ಈ ಚರ್ಚೆ ಮತ್ತಷ್ಟು ಅರ್ಥಪೂರ್ಣವಾಗುತ್ತದೆ.ನಿಮ್ಮ ಪ್ರತಿಕ್ರಿಯೆಯನ್ನು ಅಂಚೆ ಅಥವಾ ಇಮೇಲ್ ಮೂಲಕ ಡಿಸೆಂಬರ್ 7ರ ಒಳಗೆ ಕಳುಹಿಸಬಹುದು. ವಿಳಾಸ: `ಸಂಪಾದಕರು, `ಜಾತಿ ಸಂವಾದ' ವಿಭಾಗ, 75 ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು -560001' ಇಮೇಲ್; jathisamvada@prajavani.co.in

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry