ಸಂವಿಧಾನ ರಚನಾ ಸಮಿತಿಗೆ ಒಮ್ಮತ

ಗುರುವಾರ , ಜೂಲೈ 18, 2019
29 °C

ಸಂವಿಧಾನ ರಚನಾ ಸಮಿತಿಗೆ ಒಮ್ಮತ

Published:
Updated:

ಕಠ್ಮಂಡು (ಪಿಟಿಐ): ನೇಪಾಳದಲ್ಲಿ ಎಲ್ಲಾ ರಾಜಕೀಯ ಪಕ್ಷಗಳ ಮತ್ತು ಸಮುದಾಯಗಳ ಪ್ರತಿನಿಧಿಗಳು ಸಮಾ ವೇಶದಲ್ಲಿ ಹೊಸ ಸಂವಿಧಾನ ರಚನೆಯ ಘೋಷಣೆ ಗಾಗಿ ಸಂವಿಧಾನ ರಚನಾ ಸಮಿತಿಯನ್ನು ಅಲ್ಪಾವಧಿಗೆ ಪುನರ್‌ಸ್ಥಾಪಿಸುವ ಬಗ್ಗೆ ಒಮ್ಮತಕ್ಕೆ ಬರಲಾಗಿದೆ.ರಾಜ್ಯಗಳ ಸಂಖ್ಯೆ, ಹೆಸರುಗಳನ್ನು ಅಂತಿಮಗೊಳಿಸಿ ಸಂವಿಧಾನ ರಚನೆಯನ್ನು ಘೋಷಿಸುವ ಉದ್ದೇಶದಿಂದ ವಿಸರ್ಜಿತ ಸಂವಿಧಾನ ರಚನಾ ಸಮಿತಿಗೆ ಅಲ್ಪಾವಧಿಗೆ ಮರುಜೀವ ಕೊಡಲು ರಾಜಕಿಯ ಪಕ್ಷಗಳು ಮತ್ತು ಸಮುದಾಯಗಳ ಗುಂಪು ಒಮ್ಮತಕ್ಕೆ ಬಂದಿವೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry