ಸಂಸದನಿಗೆ ಸಿಬಿಐ ಸಮನ್ಸ್

7

ಸಂಸದನಿಗೆ ಸಿಬಿಐ ಸಮನ್ಸ್

Published:
Updated:

ಕೋಲ್ಕತ್ತ (ಐಎಎನ್ಎಸ್‌):  ಶಾರದಾ ಚಿಟ್‌ ಫಂಡ್‌ನ ಬಹುಕೋಟಿ ಹಗರಣಕ್ಕೆ ಸಂಬಂಧಿಸಿ ತೃಣಮೂಲ ಕಾಂಗ್ರೆಸ್‌ನ ಸಂಸದ ಸುವೇಂದು ಅಧಿಕಾರಿ ಹಾಗೂ ಸಿಪಿಐ ಮುಖಂಡ ರಬೀನ್‌ ದೇಬ್‌ ಅವರಿಗೆ ಸಿಬಿಐ ಗುರುವಾರ ಸಮನ್ಸ್‌ ಜಾರಿ ಮಾಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry