ಸಚಿನ್ ನಿವೃತ್ತಿ

7

ಸಚಿನ್ ನಿವೃತ್ತಿ

Published:
Updated:

ಸಚಿನ್ ನಿವೃತ್ತಿ ಬಗ್ಗೆ

ವಾದ-ಪ್ರತಿವಾದ

ನಡೆಯುತ್ತಲೇ ಇದೆ

ಆದರೆ ಸಚಿನ್ ಮಾತ್ರ

ಗಾಢ ಮೌನದ ಮೊರೆ

ಸಚಿನ್‌ಗೆ ಇರುವುದು

ಎರಡೇ ಆಯ್ಕೆ;

ಒಂದು ಬ್ಯಾಟ್.

ಮತ್ತೊಂದು ಮೈಕ್

ಕಾಲಾಯ ತಸ್ಮೈಯೇ ನಮಃ

-

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry