ಸಚಿವರ ಪ್ರವಾಸಕ್ಕೆ ರೂ 1.71 ಕೋಟಿ

7

ಸಚಿವರ ಪ್ರವಾಸಕ್ಕೆ ರೂ 1.71 ಕೋಟಿ

Published:
Updated:

ನವದೆಹಲಿ (ಪಿಟಿಐ): ಕಳೆದ ಒಂಬತ್ತು ವರ್ಷಗಳ ಅವಧಿಯಲ್ಲಿ ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಹಾಗೂ ಅವರ ಸಂಪುಟ ಸದಸ್ಯರ, ಶಾಸಕರ ವಿದೇಶ ಪ್ರವಾಸಕ್ಕೆ ಖರ್ಚಾಗಿರುವ ಮೊತ್ತ ರೂ 1.71 ಕೋಟಿ.`ಕಳೆದ 2004ರಿಂದ 2012ರ ಅವಧಿಯಲ್ಲಿ ಅಮೆರಿಕ, ಇಂಗ್ಲೆಂಡ್, ಸ್ಪೇನ್, ಥಾಯ್ಲೆಂಡ್ ಮತ್ತಿತರ ದೇಶಗಳಿಗೆ ಸಂಪುಟ ಸದಸ್ಯರು ವಿವಿಧ ಸಮ್ಮೇಳನಗಳಿಗೆ 57 ಬಾರಿ ಭೇಟಿ ಕೊಟ್ಟಿದ್ದಾರೆ' ಎಂದು ಮಾಹಿತಿ ಹಕ್ಕು ಅಡಿ ವಿವೇಕ್ ಗರ್ಗ್ ಅವರು ಪಡೆದ ವಿವರದಲ್ಲಿ ತಿಳಿಸಲಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry