ಸಚಿವರ ಹೇಳಿಕೆ: ಹುಳಿ ಹಿಂಡುವ ಕೆಲಸ

7

ಸಚಿವರ ಹೇಳಿಕೆ: ಹುಳಿ ಹಿಂಡುವ ಕೆಲಸ

Published:
Updated:

 ಸುವರ್ಣ ಸೌಧದ ಉದ್ಘಾಟನೆ ಐತಿಹಾಸಿಕ ಮೈಲುಗಲ್ಲು. ಇಂತ ಹೊನ್ನಿನ ಹೊತ್ತಿನಲ್ಲಿ ಹುಳಿ ಹಿಂಡುವ ಕೆಲಸ ಮಾಡಿದವರು ಉಮೇಶ್ ಕತ್ತಿ. 

 

ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದ ಕೆಲವು ಜಿಲ್ಲಾಗಳು ಬೇರೆ ರಾಜ್ಯ ಆದರೆ ಒಳಿತು ಅಂತ ಹೇಳಿಕೆ ಹೇಳಿ ಇಂತ ಹೊತ್ತಿನಲ್ಲಿ ಹುಳಿಯನ್ನು ಹಿಂಡಿದ್ದಾರೆ.ನಮ್ಮ ಸರ್ಕಾರ ಸದಾ ರಾಜ್ಯದ ನಾಡು-ನುಡಿಗೆ ಬದ್ಧರಾಗಿರುವ ಸರ್ಕಾರ ಯಾಕೆ ಇಂತ ಹೇಳಿಕೆಯನ್ನು ತಡೆಗಟ್ಟುವುದಕ್ಕೆ ಯಾವ ಪ್ರಯತ್ನ ಮಾಡಿಲ್ಲ?

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry