ಭಾನುವಾರ, ಆಗಸ್ಟ್ 25, 2019
28 °C

ಸಚಿವ ದಿನೇಶ್‌ಗೆ ನೋಟಿಸ್

Published:
Updated:

ಬೆಂಗಳೂರು: ವಿ.ನಾಗರಾಜ್ ಎಂಬು ವರು ಸಲ್ಲಿಸಿರುವ ಚುನಾವಣಾ ತಕರಾರು ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡಿರುವ ಹೈಕೋರ್ಟ್, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ದಿನೇಶ್ ಗುಂಡೂರಾವ್‌ಗೆ ನೋಟಿಸ್ ಜಾರಿ ಮಾಡುವಂತೆ ಸೋಮವಾರ ಆದೇಶಿಸಿದೆ.

 

Post Comments (+)