ಸೋಮವಾರ, ಜನವರಿ 20, 2020
29 °C

ಸಣ್ಣ ಅಲ್ಟ್ರಾಸೊನೊಗ್ರಫಿ ಯಂತ್ರಗಳ ನಿಷೇಧ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ದೇಶ ಮಂಗಳವಾರ ಹೆಣ್ಣು ಶಿಶುವಿನ ದಿನವನ್ನು ಆಚರಿಸಿದೆ. ಈ ಸಂದರ್ಭದಲ್ಲಿ ಲಿಂಗ ಪತ್ತೆ ಹಚ್ಚುವುದಕ್ಕೆ ಬಳಕೆಯಾಗುತ್ತಿರುವ ಸಣ್ಣ ಪ್ರಮಾಣದ ಅಲ್ಟ್ರಾಸೊನೊಗ್ರಫಿ ಯಂತ್ರಗಳ ಬಳಕೆಯನ್ನು ನಿಷೇಧಿಸುವ ಹಾಗೂ ಅಲ್ಟ್ರಾಸೌಂಡ್ ಯಂತ್ರ, ಜೆನೆಟಿಕ್ ಸಲಹಾ ಕೇಂದ್ರಗಳ ನೋಂದಣಿ ಶುಲ್ಕವನ್ನು ಅಧಿಕಗೊಳಿಸಲು ಕೇಂದ್ರ ಆರೋಗ್ಯ ಸಚಿವಾಲಯ ಸಿದ್ಧತೆ ನಡೆಸಿದೆ.ದೇಶದಾದ್ಯಂತ ಅಲ್ಟ್ರಾಸೌಂಡ್ ತಂತ್ರಜ್ಞಾನದ ದುರ್ಬಳಕೆ ಮಾಡಿ ಲಿಂಗ ಆಯ್ಕೆ ಮಾಡುವುದನ್ನು ಇದು ಕೊನೆಗೊಳಿಸಬಹುದು ಎಂದು ನಿರೀಕ್ಷಿಸಲಾಗಿದೆ.

 

ಪ್ರತಿಕ್ರಿಯಿಸಿ (+)