ಶುಕ್ರವಾರ, ನವೆಂಬರ್ 22, 2019
27 °C
ಮತ್ತೆ 51 ಅಭ್ಯರ್ಥಿಗಳಿಂದ ಉಮೇದುವಾರಿಕೆ

ಸತೀಶ, ಪಟ್ಟಣ ನಾಮಪತ್ರ ಸಲ್ಲಿಕೆ

Published:
Updated:

ಬೆಳಗಾವಿ: ಜಿಲ್ಲೆಯ 18 ವಿಧಾನಸಭೆ ಕ್ಷೇತ್ರಗಳ ಪೈಕಿ 16 ಕ್ಷೇತ್ರಗಳಲ್ಲಿ ಮಂಗಳವಾರ ಒಟ್ಟು 51 ಅಭ್ಯರ್ಥಿಗಳು 60 ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಹುಕ್ಕೇರಿ ಹಾಗೂ ಗೋಕಾಕ ಕ್ಷೇತ್ರಕ್ಕೆ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ.  ನಿಪ್ಪಾಣಿ ಕ್ಷೇತ್ರ: ಸುಜಿತ ದಿನಕರ ಮೇತ್ರಿ (ಬಿಎಸ್‌ಪಿ), ಲಖನಗೌಡ ಯಲಗೌಡ ಪಾಟೀಲ (ಜೆಡಿಎಸ್), ರಘುನಾಥ ಶಂಕರ ಪಾಟೀಲ (ಜೆಡಿಎಸ್), ಜಯವಂತ ಸಾತಪ್ಪ ಚೌಗಲೆ (ಪಕ್ಷೇತರ), ಭರತೇಶ ಬಾಳಾಸಾಹೇಬ ಕುಪ್ಪಾನಟ್ಟಿ (ಪಕ್ಷೇತರ), ರಾಜಾರಾಮ ಮಾರುತಿ ಪೋವಾರ (ಪಕ್ಷೇತರ).ಚಿಕ್ಕೋಡಿ-ಸದಲಗಾ ಕ್ಷೇತ್ರ: ರಾವಸಾಬ ಮಲ್ಲಪ್ಪ ಗುಣಕೆ (ಜೆಡಿಎಸ್) ಹಾಗೂ ಅಣ್ಣಪ್ಪ ಮಾರುತಿ ಮಗದುಮ್ಮ (ಜೆಡಿಎಸ್).

ಅಥಣಿ ಕ್ಷೇತ್ರ: ಮಹೇಶ ಕುಮಟಳ್ಳಿ (ಕಾಂಗ್ರೆಸ್), ರತ್ನವ್ವ ತಟ್ರೆ (ಪಕ್ಷೇತರ), ವಸಂತ ದಳವಾಯಿ (ಲೋಕಸತ್ತಾ), ಅಣ್ಣಪ್ಪ ಐಗಳಿ (ಬಿಎಸ್‌ಪಿ).ಕಾಗವಾಡ ಕ್ಷೇತ್ರ: ಜಯಶ್ರೀ ಸಾವಂತ ಪೂಜಾರಿ (ಪಕ್ಷೇತರ).ಕುಡಚಿ ಕ್ಷೇತ್ರ: ಶ್ರೀಮಂತ ತುಕಾರಾಮ ಕದಮ್ (ಪಕ್ಷೇತರ), ಆಶಾ ಶಾಮ ಘಾಟಗೆ (ಕಾಂಗ್ರೆಸ್), ಪಿ. ರಾಜೀವ ಪಾಂಡಪ್ಪ (ಬಿ.ಎಸ್.ಆರ್. ಕಾಂಗ್ರೆಸ್) ಹಾಗೂ ಶೇಖರ ಶ್ರೀಪತಿ ಕಾಂಬಳೆ (ಪಕ್ಷೇತರ).ರಾಯಬಾಗ ಕ್ಷೇತ್ರ: ಭೀಮಸೇನ ದತ್ತು ಸನದಿ (ಪಕ್ಷೇತರ), ಜಯಪಾಲ ಅಣ್ಣಪ್ಪ ವಕೀಲಕರ (ಜೆಡಿಎಸ್).

ಅರಭಾವಿ ಕ್ಷೇತ್ರ: ನೀಲಕಂಠ ಬಸಪ್ಪ ಕಪ್ಪಲಗುದ್ದಿ (ಪಕ್ಷೇತರ), ಅಶೋಕ ಪಾಂಡಪ್ಪಾ ಹಣಜಿ (ಸರ್ವ ಜನತಾ ಪಕ್ಷ).

ಯಮಕನಮರಡಿ ಕ್ಷೇತ್ರ: ಸತೀಶ ಲಕ್ಷ್ಮಣರಾವ ಜಾರಕಿಹೊಳಿ (ಕಾಂಗ್ರೆಸ್), ಯಲಗುಂಡ ಬಸನಾಯಿಕ ನಾಯಿಕ (ಜೆಡಿಯು), ಸಣರಾಮ ಸಿದ್ದಪ್ಪ ನಾಯಿಕ (ಜೆಡಿಎಸ್, ಪಕ್ಷೇತರ).ಬೆಳಗಾವಿ ಉತ್ತರ ಕ್ಷೇತ್ರ: ಅಖಿಲಾ ಅಯ್ಯುಬಖಾನ್ ಪಠಾಣ (ಪಕ್ಷೇತರ), ಫಿರೋಜ್ ನೂರುದ್ದೀನ್ ಸೇಠ್ (ಕಾಂಗ್ರೆಸ್), ಮಗದುಮ್ ಗೌಸಮೊಹಿಯುದ್ದೀನ್ ಇಸ್ಮಾಯಿಲ್ (ಪಕ್ಷೇತರ), ರಫೀಕಅಹ್ಮದ್ ಬಾಬಾಸಾಹೇಬ ದೇಸಾಯಿ (ಪಕ್ಷೇತರ), ಮಹೇಂದ್ರ ದತ್ತಾರಾಮ ದೇಶಪಾಂಡೆ (ಬಿಎಸ್‌ಪಿ), ನಾಗೇಶ ವಿಲಾಸ ಸಾಖರೆ (ಪಕ್ಷೇತರ).ಬೆಳಗಾವಿ ದಕ್ಷಿಣ ಕ್ಷೇತ್ರ: ಸಿದ್ದಪ್ಪ ಮಲ್ಲಪ್ಪ ದೊಡಮನಿ (ಕೆಜೆಪಿ), ಅನಿಲ ಮೋಹನರಾವ ಪೋತದಾರ (ಕಾಂಗ್ರೆಸ್), ಅಶೋಕ ವಿಠ್ಠಲ ಸನದಿ (ಜೆಡಿ.ಯು).ಬೆಳಗಾವಿ ಗ್ರಾಮೀಣ ಕ್ಷೇತ್ರ: ಸಿದಗೌಡ ಕಲಗೌಡ ಮೊದಗಿ (ಜೆಡಿಯು), ಶಿವಾಜಿ ಕೇದಾರಿ ಸುಂಟಕರ (ಪಕ್ಷೇತರ), ಆನಂದಯ್ಯಸ್ವಾಮಿ ಗಡ್ಡಯ್ಯೊ ಗಡ್ದದೇವರಮಠ (ಪಕ್ಷೇತರ).ಖಾನಾಪುರ ಕ್ಷೇತ್ರ: ಪ್ರಹ್ಲಾದ ಕಲ್ಲಪ್ಪ ರೇಮಾಣಿ (ಬಿ.ಜೆ.ಪಿ), ನಾಗರಾಜ ನಾಗಭೂಷಣ ಶೀಲವಂತ (ಬಿ.ಎಸ್.ಆರ್ ಕಾಂಗ್ರೆಸ್), ಅಂಥೋಣಿ ಜುವಾವ ಮೇಂಡೊನ್ಸಾ (ಪಕ್ಷೇತರ), ವಿಠ್ಠಲ ಸೋಮಣ್ಣ ಹಲಗೇಕರ (ಪಕ್ಷೇತರ).ಕಿತ್ತೂರ ಕ್ಷೇತ್ರ: ಮಹಾಂತೇಶ ಕೃಷ್ಣ ಹೋಟಕರ (ಪಕ್ಷೇತರ), ಅಣ್ಣಪ್ಪ ದೊಡ್ಡಗಿರೆಪ್ಪ ಮರಾಠೆ (ಪಕ್ಷೇತರ).ಬೈಲಹೊಂಗಲ ಕ್ಷೇತ್ರ: ಶಂಕರ ಭರಮಪ್ಪ ಮಾಡಲಗಿ (ಜೆಡಿಎಸ್), ವಿಶ್ವನಾಥ ಈರಣಗೌಡ ಪಾಟೀಲ (ಕೆಜೆಪಿ), ನಜೀರಅಹ್ಮದ್ ಮಕಬೂಲ್‌ಸಾಬ್ ನದಾಫ (ಪಕ್ಷೇತರ).ಸವದತ್ತಿ-ಯಲ್ಲಮ್ಮ ಕ್ಷೇತ್ರ: ರವೀಂದ್ರ ಭೂಪಾಲಪ್ಪ ಯಲಿಗಾರ (ಕಾಂಗ್ರೆಸ್), ದೇವೇಂದ್ರಪ್ಪ ಭೀಮಪ್ಪ ನಾಯಕ (ಜೆಡಿಎಸ್).

ರಾಮದುರ್ಗ ಕ್ಷೇತ್ರ: ಪಾಂಡುರಂಗ ದೇವಪ್ಪ ನಾಯಕ (ಬಿಎಸ್‌ಪಿ), ಸಿದ್ದಪ್ಪ ಮರಿತಮ್ಮಪ್ಪ ಅಂಗಡಿ (ಪಕ್ಷೇತರ), ಸಂಗಯ್ಯ ಚಂದ್ರಯ್ಯ ಪಂಚಕಟ್ಟಿಮಠ (ಕೆಜೆಪಿ), ಅಶೋಕ ಮಹಾದೇವಪ್ಪ ಪಟ್ಟಣ (ಕಾಂಗ್ರೆಸ್).

ಪ್ರತಿಕ್ರಿಯಿಸಿ (+)