ಸತ್ಯ ಸಾಯಿ ಬಾಬಾ ನಿಧನ

7

ಸತ್ಯ ಸಾಯಿ ಬಾಬಾ ನಿಧನ

Published:
Updated:
ಸತ್ಯ ಸಾಯಿ ಬಾಬಾ ನಿಧನ

ಪುಟ್ಟಪರ್ತಿ(ಪಿಟಿಐ): ಸತ್ಯ ಸಾಯಿ ಬಾಬಾ ಅವರು ಉಸಿರಾಟದ ತೊಂದರೆಯಿಂದಾಗಿ ಭಾನುವಾರ ಬೆಳಿಗ್ಗೆ 7.40ಕ್ಕೆ ನಿಧನರಾದರೆಂದು  ಸತ್ಯಸಾಯಿ ಇನ್‌ಸ್ಟಿಟ್ಯೂಟ್ ಆಫ್ ಹೈಯರ್ ಮೆಡಿಕಲ್ ಸೈನ್ಸಸ್‌ನ  ನಿರ್ದೇಶಕರಾದ ಡಾ.ಎ.ಎನ್. ಸಫಾಯ ಅವರು ತಿಳಿಸಿದ್ದಾರೆ.ಸಾಯಿಬಾಬಾ ಅವರ ಪಾರ್ಥಿವ ಶರೀರವನ್ನು ಸಾಯಿ ಕುಲವಂತ್ ಹಾಲ್‌ನಲ್ಲಿ ಇಡಲಾಗಿದ್ದು, ಭಕ್ತರು ಇಂದು ಸಂಜೆ 6 ಗಂಟೆಯಿಂದ ಎರಡು ದಿನಗಳವರೆಗೆ ದರ್ಶನವನ್ನು ಪಡೆಯಬಹುದು ಎಂದು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry