ಸದನದಲ್ಲಿ ಕೇಳಿಸಿದ್ದು...

ಗುರುವಾರ , ಜೂಲೈ 18, 2019
22 °C

ಸದನದಲ್ಲಿ ಕೇಳಿಸಿದ್ದು...

Published:
Updated:

-`ಒಮ್ಮೆ ಜೆ.ಎಚ್.ಪಟೇಲ್ ಹೇಳಿದ್ದರು... ಅಲ್ಲಾಡುವುದೆಲ್ಲ ಬೀಳುವುದಿಲ್ಲ ಎಂದು. ಹಾಗೆಯೇ, ನಮ್ಮ ಸರ್ಕಾರವನ್ನು ಆಗಾಗ್ಗೆ ಅಲ್ಲಾಡಿಸುವ ಕೆಲಸ ಪ್ರತಿಪಕ್ಷಗಳಿಂದ ಆಗಿದೆ. ಪಟೇಲರ ಈ ಮಾತು ಸರ್ಕಾರಕ್ಕೂ ಅನ್ವಯಿಸುತ್ತದೆ~.

- ಸಿ.ಟಿ.ರವಿ, ಬಿಜೆಪಿ ಶಾಸಕ-`ರಾಜ್ಯದಲ್ಲಿನ ಪ್ರತಿಪಕ್ಷಗಳು ಒಂದು ರೀತಿ ಸಿಮ್ ಕಾರ್ಡ್ ಇಲ್ಲದ ಮೊಬೈಲ್ ಫೋನ್‌ಗಳಾಗಿವೆ~.

- ನರಸಿಂಹ ನಾಯಕ (ರಾಜುಗೌಡ).-`ಕಾಂಗ್ರೆಸ್ ಮುಖಂಡರ ದೊಡ್ಡ ಮನಸ್ಸಿನಿಂದ ರಾಜ್ಯ ಸರ್ಕಾರ ಉಳೀತು~

- ವೀರಣ್ಣ ಮತ್ತಿಕಟ್ಟಿ, ಕಾಂಗ್ರೆಸ್ ಸದಸ್ಯ-`ಸರ್ಕಾರ ಕೆಡವಬೇಕಂತ ಡೆಲ್ಲಿಗೆ ಹೋದ್ರಲ್ಲಾ. ನಿಮ್ಮ ಹೃದಯ ವೈಶಾಲ್ಯತೆ ಎಂಥದ್ದು ಎಂಬುದನ್ನು ನೀವೇ ಪ್ರಶ್ನಿಸಿಕೊಳ್ಳಿ~

- ಸಚಿವ ಸಿ.ಸಿ. ಪಾಟೀಲ-`ಬಿಜೆಪಿಯವರಿಗೆ ಡಬಲ್ ಸ್ಟ್ಯಾಂಡರ್ಡ್, ಡಬಲ್ ಫೇಸ್~

- ಮೋಟಮ್ಮ, ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕಿ-`ನಿಮಗೆ ಯಾವ ಫೇಸೂ ಇಲ್ಲ~

- ಭಾರತಿ ಶೆಟ್ಟಿ, ಬಿಜೆಪಿ ಸದಸ್ಯೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry