ಸದನದಲ್ಲಿ ಕೇಳಿಸಿದ್ದು

ಮಂಗಳವಾರ, ಜೂಲೈ 16, 2019
25 °C

ಸದನದಲ್ಲಿ ಕೇಳಿಸಿದ್ದು

Published:
Updated:

* ನಮ್ಮಲ್ಲಿ ಪ್ರಾಣಕ್ಕೆ ಪ್ರಾಣ ಕೊಡುವ ಅಧಿಕಾರಿಗಳೂ ಇದ್ದಾರೆ. ಅದೇ ರೀತಿ, ಮಾಜಿ ಸಿಎಂಗೆ ದಾಖಲೆ ತಲುಪಿಸುವ ಅಧಿಕಾರಿಗಳೂ ಇದ್ದಾರೆ.

  -ಬಿ.ಎಸ್. ಯಡಿಯೂರಪ್ಪ,     ಮುಖ್ಯಮಂತ್ರಿ* ಕುಡಿತವೇ ಒಂದು ಸಾಮಾಜಿಕ ಸಮಸ್ಯೆಯಾಗಿರುವಾಗ ಮದ್ಯದಂಗಡಿ ತೆರವುಗೊಳಿಸುವುದರಿಂದ ಹೇಗೆ ಸಾಮಾಜಿಕ ಸಮಸ್ಯೆ ಉಂಟಾಗುತ್ತದೆ.

  -ಕ್ಯಾ.ಗಣೇಶ್ ಕಾರ್ಣಿಕ್,   ವಿಧಾನ ಪರಿಷತ್ ಸದಸ್ಯ*  ಒಂದಿಬ್ಬರು ಎಂಜಿನಿಯರ್‌ಗಳ ಸೊಂಟ ಮುರಿದರೆ (ಅವೈಜ್ಞಾನಿಕ ರಸ್ತೆ ಉಬ್ಬುಗಳ ಬಗ್ಗೆ ಪ್ರಸ್ತಾಪಿಸಿ) ಎಲ್ಲವೂ ಸರಿ ಹೋಗುತ್ತದೆ.

- ಡಿ.ಎಚ್. ಶಂಕರಮೂರ್ತಿ,  ವಿಧಾನ ಪರಿಷತ್‌ನ ಸಭಾಪತಿ* ಸರ್ಕಾರ ನಿರ್ಮಿಸಿಕೊಡುವ ಮನೆಗಳು ನೆರವಿನ ಮನೆಗಳಾಗಬೇಕೇ ಹೊರತು ಸಾವಿನ ಮನೆಗಳಾಗಬಾರದು.

 - ಎಚ್.ಎಸ್.ಶಂಕರಲಿಂಗೇಗೌಡ* ಮತದಾನದ ಹಕ್ಕು ಇರುವ ಎಲ್ಲರಿಗೂ ನಿವೇಶನ ನೀಡಬೇಕು.

 - ಎಂ.ಪಿ.ಕುಮಾರಸ್ವಾಮಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry