ಸದನ ಕುತೂಹಲ

7

ಸದನ ಕುತೂಹಲ

Published:
Updated:

ಸದನದಲ್ಲಿ ಸೆಕ್ಸ್ ಚಿತ್ರ

ನೋಡಿದರಂತೆ

ಇಬ್ಬರು ಮಂತ್ರಿಗಳು

ಇವರಂತೆ ಕುತೂಹಲ

ಇದ್ದೀತು ಇನ್ನೂಹಲವರಿಗೆ!

ಅಂಥವರಿಗೆ ಬೇಕಿದೆ

ಲೈಂಗಿಕ ಶಿಕ್ಷಣ!

ನೇಮಿಸಬಾರದೇ

ಲೈಂಗಿಕ ಶಿಕ್ಷಣಕ್ಕೆ

ಒಬ್ಬ ಮಂತ್ರಿ!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry