ಸದಸ್ಯತ್ವ ನೋಂದಣಿ

7

ಸದಸ್ಯತ್ವ ನೋಂದಣಿ

Published:
Updated:

ಬೆಂಗಳೂರು:ಕಾರ್ಮಿಕರ ಕ್ಷೇಮಾ­ಭಿವೃದ್ಧಿ ಸಂಘದ ವತಿಯಿಂದ ರಾಜ್ಯ ಗಾರ್ಮೆಂಟ್ಸ್‌ ಕಾರ್ಮಿಕರಿಗೆ ಹೆಸರು ನೋಂದಣಿ ಹಾಗೂ ಗುರುತು ಪತ್ರ ವಿತರಣಾ ಕಾರ್ಯಕ್ರಮವನ್ನು ಅಯೋಜಿ­ಸಲಾಗಿದೆ.ಆಸಕ್ತರು ಇತ್ತೀಚಿನ 2 ಭಾವಚಿತ್ರ, ಕಾರ್ಖಾನೆ ಮತ್ತು ಮನೆ ವಿಳಾಸ ನೀಡಿ ಗುರುತು ಪತ್ರ ಪಡೆಯಬಹುದು  ಎಂದು ಪ್ರಕಟಣೆ ತಿಳಿಸಿದೆ. ವಿಳಾಸ: ಗಾರ್ಮೆಂಟ್ಸ್‌ ಕಾರ್ಮಿಕರ ಕಚೇರಿ, ನಂ. 6, 4ನೇ ಅಡ್ಡರಸ್ತೆ, ಅಬ್ಬಯ್ಯಪ್ಪ ಲೇಔಟ್‌, ಎನ್‌.ಎಸ್‌. ಪಾಳ್ಯ, ಬಿಟಿಎಂ 2ನೇ ಹಂತ. ಹೆಚ್ಚಿನ ಮಾಹಿತಿಗೆ: 93413 30209.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry