ಭಾನುವಾರ, ಡಿಸೆಂಬರ್ 8, 2019
25 °C

ಸನ್ಮಾನ

Published:
Updated:
ಸನ್ಮಾನ

ಜಮ್‌ಶೆಡ್‌ಪುರಕ್ಕೆ ಸೋಮವಾರ ಬಂದ ದ್ರೋಣಾಚಾರ್ಯ ಪುರಸ್ಕೃತ ಕೋಚ್ ಪೂರ್ಣಿಮಾ ಮಹಾತೊ ಅವರನ್ನು ಸನ್ಮಾನಿಸಲಾಯಿತು. ಪೂರ್ಣಿಮಾ ಒಲಿಂಪಿಯನ್ ಆರ್ಚರಿ ಸ್ಪರ್ಧಿ ದೀಪಿಕಾ ಕುಮಾರಿ ಅವರಿಗೂ ಕೋಚ್. ಭಾರತ ತಂಡ ಇತ್ತೀಚೆಗೆ ತೋರಿದ ಅಮೋಘ ಸಾಧನೆಗಾಗಿ ಪೂರ್ಣಿಮಾ ಅವರಿಗೆ ಈ ಪ್ರತಿಷ್ಠಿತ ಪ್ರಶಸ್ತಿ ಲಭಿಸಿದೆ 

ಪ್ರತಿಕ್ರಿಯಿಸಿ (+)