ಗುರುವಾರ , ನವೆಂಬರ್ 21, 2019
26 °C

ಸನ್ಮಾನ ಕಾರ್ಯಕ್ರಮ

Published:
Updated:

ಸಪ್ತಕದ ವತಿಯಿಂದ ಬೆಳಗಾವಿಯ ಪಂಡಿತ್ ಅನಂತ್ ತೇರದಾಲ್ ಅವರನ್ನು ಇತ್ತೀಚೆಗೆ ಭಾರತೀಯ ವಿದ್ಯಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷೆ ವೈಜಯಂತಿ ಕಾಶಿ ಶಾಲು ಹೊದಿಸಿ ಅಭಿನಂದಿಸಿದರು. ಸಪ್ತಕದ ಸಂಚಾಲಕ ಜಿ.ಎಸ್.ಹೆಗಡೆ ಹಾಗೂ ಬಿ.ಎನ್.ಟ್ರಸ್ಟ್‌ನ ಉದಯ್ ಉಳ್ಳಾಲ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)