ಸನ್ ಕಿಂಗ್ಡಮ್ ಗೆಲ್ಲುವ ನಿರೀಕ್ಷೆ

7

ಸನ್ ಕಿಂಗ್ಡಮ್ ಗೆಲ್ಲುವ ನಿರೀಕ್ಷೆ

Published:
Updated:

ಬೆಂಗಳೂರು: ಹೈದರಾಬಾದ್ ಓಕ್ಸ್ ಗೆದ್ದು ಬಂದಿರುವ ‘ಸ್ಟ್ರಿಂಗ್ ಅಲಾಂಗ್’ ಅಥವಾ ಕಳೆದ ರೇಸ್‌ಗಳಲ್ಲಿ ನಿರಾಯಾಸವಾಗಿ ಗೆದ್ದಿರುವ ‘ಅನ್‌ಲೀಶ್ಡ್’ ಮತ್ತು ‘ಕಿಳಿಮಂಜಾರೊ’ ಯಾವುದೇ ರೀತಿಯಲ್ಲೂ ‘ಸನ್ ಕಿಂಗ್ಡಮ್’ಗೆ ಸರಿಸಾಟಿಗುವ ನಿರೀಕ್ಷೆಯಿಲ್ಲ. ಮೈಸೂರಿನಲ್ಲಿ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡುವಲ್ಲಿ ವಿಫಲವಾದರೂ, ಬೆಂಗಳೂರಿನಲ್ಲಿ ಈವರೆಗೆ ನೀಡಿರುವ ಪ್ರದರ್ಶನದ ಆಧಾರದ ಮೇಲೆ ಮತ್ತು ರಿಚರ್ಡ್ ಹ್ಯೂಸ್ ಸವಾರಿಯಲ್ಲಿರುವ ‘ಸನ್ ಕಿಂಗ್ಡಮ್’ ಈ ‘ಡರ್ಬಿ ರೇಸ್’ನಲ್ಲಿ ವಿಜಯಿ ಆಗುವ ಸಾಮರ್ಥ್ಯ ಹೊಂದಿದೆ. ಮದ್ಯಾಹ್ನ 1.00 ಗಂಟೆಗೆ ಪ್ರಾರಂಭವಾಗಲಿರುವ ದಿನದ ಒಂಬತ್ತು ರೇಸ್‌ಗಳಿಗೆ ನಮ್ಮ ಆಯ್ಕೆ ಇಂತಿವೆ:1. ಟೆಡ್ ಫೋರ್ಡೈಸ್ ಕಪ್; 1200 ಮೀ.

ಹಿಲ್ಸ್‌ಬೊರೊ 1, ಬೆನ್ ಟೆನ್ 2,

ಸಿಂಪ್ಲಿ ಬೆಸ್ಟ್ 3.

2. ವಿಧಾನ ಸೌಧ ಕಪ್-ಡಿ.2; 1400 ಮೀ.

ಸೂಪರ್ ಸ್ಪೆಕ್ಟಾಕಲ್ 2, ಕೃಪ 2, ಪ್ರಶಸ್ತ 3.

3. ಇಂಡಿಯನ್ ರಿಪಬ್ಲಿಕ್ ಟ್ರೋಫಿ;

2000 ಮೀ.

ಕ್ಯಾವಲ್ರಿ ಚಾರ್ಜ್ 1, ದಿ ಲಾಸ್ಟ್ ಸಮುರಾಯ್ 2, ಲಶ್ ಲ್ಯಾಶಸ್ 3.

4. ಎನ್.ಆರ್.ಸಿ.ಇ. ಕಪ್; 1200 ಮೀ.

ರಾಯಲ್ ಸರ್ಪ್ರೈಸ್ 1,

ಗೋಲ್ಡ್ ಟರ್ನ್ 2, ಸ್ಕೈ ಗ್ಲೈಡರ್ 3.

5. ವಿಧಾನ ಸೌಧ ಕಪ್-ಡಿ.1; 1400 ಮೀ.

ಬ್ರುನೆಟ್ಟ 1, ಸ್ಯಾಡ್ಲ್ ಕ್ವೀನ್ 2,

ವಾಯ್ಸ್ ಆಫ್ ಇಂಡಿಯಾ 3.

6. ಮೈಸೂರು ರೇಸ್ ಕ್ಲಬ್ ಟ್ರೋಫಿ;

1600 ಮೀ.

ಸ್ಪಿಯರ್‌ಹೆಡ್ 1, ಕ್ರಿಮಿನಲ್ ಲಾಯರ್ 2, ಅಟ್ಲಾಂಟಸ್ 3.

7. ವಿ.ಐ.ಎಫ್.ಬೆಂಗಳೂರು ಡರ್ಬಿ;

2400 ಮೀ.

ಸನ್ ಕಿಂಗ್ಡಮ್ 1, ಸ್ಟ್ರಿಂಗ್ ಅಲಾಂಗ್ 2, ಅನ್‌ಲೀಶ್ಡ್ 3.

8. ನೇತ್ರಾವತಿ ಟ್ರೋಫಿ; 1400 ಮೀ.

ಸನ್‌ಸೆಟ್ ಗ್ರಿಲ್ 1, ಅಥಬಸ್ಕ ಸ್ಟಾರ್ 2, ಡ್ಯಾನ್ಸ್ ಎನ್ ಸೆಲೆಬ್ರೇಟ್ 3.

9. ಸ್ವರ್ಣಮುಖಿ ಸ್ಟೇಕ್ಸ್; 1100 ಮೀ.

ಮಿ ಅಮೋರ್ 1, ಫ್ರೀ ಲಾ 2,

ಸಂಡೇ ಕ್ರಜ್ 3.

ಉತ್ತಮ ಬೆಟ್: ಬ್ರುನೆಟ್ಟ

ಬೆಂಗಳೂರು ಮತ್ತು ಮೈಸೂರಿನಲ್ಲಿ ಜಾಕ್‌ಪಾಟ್‌ಗೆ 5, 6, 7, 8 ಮತ್ತು 9; ಮಿನಿ ಜಾಕ್‌ಪಾಟ್‌ಗೆ 3, 5, 7 ಮತ್ತು 9; ಮೊದಲನೇ ಟ್ರಿಬಲ್‌ಗೆ 2, 4 ಮತ್ತು 5; ಎರಡನೇ ಟ್ರಿಬಲ್‌ಗೆ 6, 7 ಮತ್ತು 8; ಎಕ್ಸಾಕ್ಟ ಪೂಲ್ಸ್ 4, 7, 8 ಮತ್ತು 9.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry