ಸಮುದ್ರಯಾನ...

7

ಸಮುದ್ರಯಾನ...

Published:
Updated:
ಸಮುದ್ರಯಾನ...

ಸಮುದ್ರಯಾನ...ಕಾರವಾರ ಸಮೀಪದ ಅರಗಾದಲ್ಲಿರುವ `ಕದಂಬ' ನೌಕಾನೆಲೆ ಸಿಬ್ಬಂದಿಯ ಕುಟುಂಬದವರಿಗಾಗಿ ಶುಕ್ರವಾರ  ಯುದ್ಧನೌಕೆಯಲ್ಲಿ ಏರ್ಪಡಿಸಿದ್ದ ಸಮುದ್ರ ಯಾನ ಕಾರ್ಯಕ್ರಮದಲ್ಲಿ  ನೂರಾರು ಜನರು ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದೊಂದಿಗೆ ನೌಕಾದಳದ ನೌಕಾ ಸಪ್ತಾಹ ಕಾರ್ಯಕ್ರಮ ಕೊನೆಗೊಂಡಿತು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry