ಸಮ್ಮೇಳನಕ್ಕೆ ಆಗಮಿಸಿದ ಮಹಾತ್ಮ!

7

ಸಮ್ಮೇಳನಕ್ಕೆ ಆಗಮಿಸಿದ ಮಹಾತ್ಮ!

Published:
Updated:

ಮಹಾತ್ಮ ಗಾಂಧೀಜಿ ಅವರ ವೇಷ ಧರಿಸಿದ್ದ ಬ್ಯಾಗಡಿಹಳ್ಳಿ ಬಸವರಾಜು ಅವರು ಸಭಾಂಗಣದ ಅಕ್ಕಪಕ್ಕದಲ್ಲಿದ್ದ ಮಕ್ಕಳ, ಯುವಕರ ಗಮನ ಸೆಳೆದರು.‘ನಾನು ಕಳೆದ 20 ವರ್ಷಗಳಿಂದ ರಾಷ್ಟ್ರದ ವಿವಿಧ ನಾಯಕರ ವೇಷ ಧರಿಸುತ್ತಿದ್ದೇನೆ. ಅಲ್ಲದೆ ಸಾಹಿತಿಗಳ ವೇಷವನ್ನೂ ಧರಿಸಿದ್ದೇನೆ. ಸ್ವಯಂಪ್ರೇರಣೆಯಿಂದ ಈ ಕಾರ್ಯದಲ್ಲಿ ತೊಡಗಿದ್ದೇನೆ’ ಎಂದು ಅವರು ತಿಳಿಸಿದರು.ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಖಾಸಗಿ ಶಾಲೆಯೊಂದರಲ್ಲಿ ಅವರು ದೈಹಿಕ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry