ಭಾನುವಾರ, ಆಗಸ್ಟ್ 25, 2019
24 °C

ಸಮ್ಮೊಹನ ಚಿಕಿತ್ಸಾ ಕಾರ್ಯಾಗಾರ

Published:
Updated:

ಬೆಂಗಳೂರು: ಮಾನಸ ಸಲಹಾ ಮತ್ತು ಸಮ್ಮೊಹನ ಚಿಕಿತ್ಸಾ ಕೇಂದ್ರದ ವತಿಯಿಂದ ಆಗಸ್ಟ್ 10 ಮತ್ತು 11ರಂದು ಪ್ರಾಯೋಗಿಕ ಸ್ವಯಂ-ಸಮ್ಮೊಹನ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.ಒತ್ತಡ ನಿವಾರಣೆ, ನಿದ್ರಾಹೀನತೆ, ಮಧುಮೇಹ, ಆತ್ಮ ವಿಶ್ವಾಸ ವೃದ್ಧಿ, ರಕ್ತದೊತ್ತಡ ನಿಯಂತ್ರಣ ಸೇರಿದಂತೆ ಮತ್ತಿತರರ ಸಮಸ್ಯೆಗಳ ನಿವಾರಣೆ ಕುರಿತು ಮಾಹಿತಿ ನೀಡಲಾಗುವುದು. ಆಸಕ್ತರು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.ವಿಳಾಸ: ನಂ. 763, 60ನೇ ಅಡ್ಡರಸ್ತೆ, 5ನೇ ಹಂತ, ಬಾಷ್ಯಂ ವೃತ್ತ, ರಾಜಾಜಿನಗರ. ಹೆಚ್ಚಿನ ಮಾಹಿತಿಗೆ: 97412 25966.

Post Comments (+)