ಸರಬ್ಜಿತ್ ಸಿಂಗ್ ಪ್ರಕರಣ ವಿಚಾರಣೆಗೆ

7

ಸರಬ್ಜಿತ್ ಸಿಂಗ್ ಪ್ರಕರಣ ವಿಚಾರಣೆಗೆ

Published:
Updated:

ಲಾಹೋರ್‌ (ಪಿಟಿಐ): ಪಾಕಿಸ್ತಾನದ ಜೈಲಿನಲ್ಲಿ ಕೈದಿಗಳಿಂದ ಹಲ್ಲೆಗೀಡಾಗಿ ಸಾವನ್ನಪ್ಪಿದ್ದ ಭಾರತದ ಸರಬ್ಜಿತ್ ಸಿಂಗ್ ಅವರ ಪ್ರಕರಣದ ವಿಚಾರಣೆ ಬುಧವಾರ ಆರಂಭವಾಯಿತು.

49 ವರ್ಷದ ಸರಬ್ಜಿತ್  ಮತ್ತು ಇಬ್ಬರು ಕೈದಿಗಳ ಮೇಲೆ  ಇತರ ಸಹಕೈದಿಗಳು ಹಲ್ಲೆ ನಡೆಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry