ಸರ್ಕಸ್ ಇಂದು ಗುಡ್‌ಬೈ

7

ಸರ್ಕಸ್ ಇಂದು ಗುಡ್‌ಬೈ

Published:
Updated:

ಚಿಣ್ಣರಿಗೆ ಚಿನಕುರಳಿಯಿಟ್ಟು, ದೊಡ್ಡವರಲ್ಲಿರೋಮಾಂಚನ ಹುಟ್ಟಿಸಿದ್ದ ‘ಬಾಂಬೆ ಸರ್ಕಸ್’ ಮಂಗಳವಾರ ಕೊನೆಯ ಮೂರು ಪ್ರದರ್ಶನ ನೀಡುವುದರೊಂದಿಗೆ ಬೆಂಗಳೂರಿಗರಿಗೆ ವಿದಾಯ ಹೇಳುತ್ತಿದೆ. ಸರ್ಕಸ್‌ನ ರೋಚಕ ಕ್ಷಣಗಳಿಗೆ ಜೀವ ತುಂಬಿದ ಚಿಗರೆ ಕಂಗಳ ಚೀನಿ ಚೆಲುವೆಯರು, ರಷ್ಯಾದ ನೀಳಕಾಲಿನ ಹುಡುಗಿಯರು, ಆಫ್ರಿಕದ ಕಟ್ಟುಮಸ್ತು ಹುಡುಗರು, ನಮ್ಮ ದೇಶದ ಕಲಾವಿದರ ರೋಮಾಂಚಕಾರಿ ಕಸರತ್ತು, ಆನೆಗಳ ಕ್ರಿಕೆಟ್ ಆಟ, ಮಧ್ಯೆ ಮಧ್ಯೆ ಬಂದು ನಗಿಸುತ್ತಿದ್ದ ವಿದೂಷಕರು. ಇವೆಲ್ಲ ಮರೆಯಲಾಗದ ನೆನಪು ಕಟ್ಟಿಕೊಟ್ಟವು.               

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry