ಸರ್ಕಾರದ ಮಲತಾಯಿ ಧೋರಣೆ!

7

ಸರ್ಕಾರದ ಮಲತಾಯಿ ಧೋರಣೆ!

Published:
Updated:

ಸಂತಾನ ನಿಯಂತ್ರಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರಿಗೆ ರಾಜ್ಯ ಸರ್ಕಾರ ಎರಡು ನೀತಿಗಳನ್ನು ಅನುಸರಿಸುತ್ತಿದ್ದುದು ಒಂದು ದುರಂತ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಮನ ಒಲಿಸಲು ರಾಜ್ಯ ಸರ್ಕಾರ ಸರ್ಕಾರಿ ನೌಕರರಿಗೆ ಸಂತಾನ ನಿಯಂತ್ರಣ ಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡರೆ ಪ್ರತಿ ತಿಂಗಳು 100 ರೂ.ಗಳು ಪ್ರೋತ್ಸಾಹ ಧನವನ್ನು ನಿವೃತ್ತಿ ತನಕ ನೀಡುವ ವ್ಯವಸ್ಥೆ ಮಾಡಲಾಗಿದೆ. ಸರ್ಕಾರ ಬಡವರು ಸಂತಾನ ಶಕ್ತಿ ಹರಣ ನಿಯಂತ್ರಣ ಶಸ್ತ್ರಚಿಕಿತ್ಸೆಗೆ ಒಳಗಾದವರಿಗೆ ಸರ್ಕಾರಿ ನೌಕರರಂತೆ ಹಣಕಾಸಿನ ಸೌಲಭ್ಯ ನೀಡಲು ಮುಂದಾಗುವುದೆ? 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry