ಬುಧವಾರ, ನವೆಂಬರ್ 13, 2019
25 °C

ಸರ್ಕಾರಿ ಆಸ್ಪತ್ರೆ ತೆರೆಯಿರಿ

Published:
Updated:

ಯಲಹಂಕ ಉಪನಗರ 3, 4 ಮತ್ತು 5ನೇ ಹಂತಗಳು ವಿಸ್ತೃತವಾಗಿ ಬೆಳೆದಿದ್ದು ಅಪಾರ ಜನಸಂಖ್ಯೆ ಹೊಂದಿರುತ್ತದೆ. ಆದರೆ ಜನಸಾಮಾನ್ಯರಿಗೆ ಕೈಗೆಟುಕುವ ಸರ್ಕಾರಿ ಆಸ್ಪತ್ರೆ ಇಲ್ಲ. ಹೀಗಾಗಿ ಜನರು ಅನಿವಾರ್ಯವಾಗಿ ಖಾಸಗಿ ಕ್ಲಿನಿಕ್‌ಗಳ ಮೊರೆ ಹೋಗುತ್ತಿದ್ದು ದುಬಾರಿ ಹಣವನ್ನು ವ್ಯಯಿಸುವಂತಾಗುತ್ತಿದೆ. ಈ ಸಂಬಂಧ ಯಾರೂ ತುರ್ತು ಗಮನಹರಿಸದಿರುವುದು ಆಶ್ಚರ್ಯ ತಂದಿದೆ. ಇನ್ನಾದರೂ ದಯಮಾಡಿ ಸರ್ಕಾರಿ ಆಸ್ಪತ್ರೆ ತೆರೆಯಲಿ.

 

ಪ್ರತಿಕ್ರಿಯಿಸಿ (+)