ಗುರುವಾರ , ಜನವರಿ 23, 2020
23 °C

ಸರ್ಕಾರೀ ಹತ್ಯೆ!

– ಪಿ.ಜೆ. ರಾಘವೇಂದ್ರ ಮೈಸೂರು Updated:

ಅಕ್ಷರ ಗಾತ್ರ : | |

ಹಿಂದಿನ

ಸರ್ಕಾರ

ರೈತನನ್ನು

ಗುಂಡಿಕ್ಕಿ

ಹತ್ಯೆಗೈಯಿತು!ಇಂದಿನ

ಸರ್ಕಾರ

ರೈತನನ್ನೇ

ಆತ್ಮಹತ್ಯೆಗೈಯುವಂತೆ

ಮಾಡಿತು!ಮುಂದಿನ

ಸರ್ಕಾರ

ರೈತನನ್ನೇನು ಮಾಡುತ್ತದೋ

ಕಾದು ನೋಡಬೇಕು!ಹತ್ಯೆಯೋ

ಆತ್ಮಹತ್ಯೆಯೋ

ಒಟ್ಟಿನಲ್ಲಿ

ಎರಡೂ

ಸರ್ಕಾರೀ ಹತ್ಯೆ!

– ಪಿ.ಜೆ. ರಾಘವೇಂದ್ರ ಮೈಸೂರು.

ಪ್ರತಿಕ್ರಿಯಿಸಿ (+)