ಸರ್ಕಾರ ಋಣಮುಕ್ತವಾಗಲಿ

7

ಸರ್ಕಾರ ಋಣಮುಕ್ತವಾಗಲಿ

Published:
Updated:

ಕಾಲೇಜು– ವಿಶ್ವವಿದ್ಯಾಲಯದ ಅಧ್ಯಾಪಕ ರಿಗೆ ಹೊಸ ಯು.ಜಿ.ಸಿ ವೇತನ 2006ರ ಜನವರಿ ಒಂದರಿಂದ ಜಾರಿಗೆ ಬಂದಿದೆ.

ಆದರೆ ಹಳೆಯ ವೇತನ ಬಾಕಿ ಇನ್ನೂ ಸಂದಾಯವಾಗಿಲ್ಲ.ಎಷ್ಟೋ ಜನ ಅಧ್ಯಾಪಕರು ಸೇವೆಯಿಂದ ನಿವೃತ್ತರಾಗಿದ್ದಾರೆ. ಇನ್ನೆಷ್ಟೋ ಜನ ಅಧ್ಯಾಪಕರು ಜೀವನದಿಂದಲೇ ನಿವೃತ್ತ ರಾಗಿದ್ದಾರೆ. ಇನ್ನಾದರೂ ಕರ್ನಾಟಕ ಸರ್ಕಾರ ಬಾಕಿ ವೇತನ ಕೊಟ್ಟು ಅಧ್ಯಾಪಕರ ಋಣ ತೀರಿಸಲಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry