ಸರ್ಕಾರ... ಸಂಸಾರ!

ನೆಂಟರನ್ನು
ದೂರವಿಡಿ
ಎಂದಿದ್ದಾರೆ
ನರೇಂದ್ರ ಮೋದಿ!
ನೆಂಟರನ್ನು
ದೂರವಿಟ್ಟರೆ
ಸರ್ಕಾರ!
ನೆಂಟರನ್ನು
ಹತ್ತಿರ
ಬಿಟ್ಟುಕೊಂಡರೆ
ಅದು
ಸಂಸಾರ!
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.