ಸರ್ವಾಂತರ್ಯಾಮಿ

7

ಸರ್ವಾಂತರ್ಯಾಮಿ

Published:
Updated:

ದೇವರು ಅಂತರ್ಯಾಮಿ

ಲಂಚ ಸರ್ವಾಂತರ್ಯಾಮಿ

ದೇವರಿಂದ ಕೆಲಸವಾಗೇ?ಕೊಡಬೇಕು ಪೂಜಾರಿಗೆ ಲಂಚ

ಸರ್ಕಾರಿ ಕಚೇರಿ ಕೆಲಸ

ಆಗಬೇಕೆಂದರೆ ಕೊಡಬೇಕು ಕಂಬ, ಕುರ್ಚಿಗೂ ಲಂಚ

ದೇವರು ಚಾಣಾಕ್ಷನಾದರೆ

ಲಂಚಕೋರ ರಂಗೋಲಿ

 ಕೆಳಗೆ ನುಸುಳುವ ಯಕ್ಷ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry