ಮಂಗಳವಾರ, ನವೆಂಬರ್ 12, 2019
28 °C

ಸರ ಅಪಹರಣ

Published:
Updated:

ಯಲಹಂಕ: ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಯುವತಿಯ ಕತ್ತಿನಲ್ಲಿದ್ದ 10 ಗ್ರಾಂ ತೂಕದ ಚಿನ್ನದ ಸರವನ್ನು ದುಷ್ಕರ್ಮಿಗಳು ಅಪಹರಿಸಿಕೊಂಡು ಪರಾರಿಯಾಗಿರುವ ಘಟನೆ ಸಂಪಿಗೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಕೋಗಿಲು ಮುಖ್ಯರಸ್ತೆಯಲ್ಲಿ ಶುಕ್ರವಾರ ನಡೆದಿದೆ.ಕಣ್ಣೂರು ಗ್ರಾಮದ ನಿವಾಸಿ ಮಂಜುಳಾ ಸರ ಕಳೆದುಕೊಂಡ ಯುವತಿ.

 

ಪ್ರತಿಕ್ರಿಯಿಸಿ (+)