ಸಲಿಂಗ ಕಾಮ: ಪರಿಶೀಲನಾ ಅರ್ಜಿಗೆ ತಕರಾರು

7

ಸಲಿಂಗ ಕಾಮ: ಪರಿಶೀಲನಾ ಅರ್ಜಿಗೆ ತಕರಾರು

Published:
Updated:

ನವದೆಹಲಿ (ಪಿಟಿಐ): ಸಲಿಂಗ ಕಾಮ ಅಪರಾಧ ಎಂಬ ತೀರ್ಪಿಗೆ ಕೇಂದ್ರ ಸರ್ಕಾರ ಸಲ್ಲಿಸಿರುವ ಮರು  ಪರಿಶೀಲನಾ ಅರ್ಜಿಯನ್ನು ವಜಾಗೊಳಿಸುಂತೆ ಅರ್ಜಿ ಸಲ್ಲಿಸ­ಲಾಗಿದೆ. ಮರು ಪರಿಶೀಲನಾ ಅರ್ಜಿಯು ಸಂವಿಧಾನದ ನಿಯಮಗಳಿಗೆ ವಿರುದ್ಧವಾಗಿದೆ.ಭಾರತೀಯ ದಂಡ ಸಂಹಿತೆಯ 377ನೇ ಸೆಕ್ಷನ್‌ನ ದಂಡ ವಿಧಿ­ಸುವ ಅವಕಾಶಕೈಬಿಡುಂತೆ ಸರ್ಕಾರವು ಸುಪ್ರೀಂ ಕೋರ್ಟ್‌ ಅನ್ನು ಕೇಳಿಕೊಳ್ಳು­ವಂತಿಲ್ಲ. ಯಾಕೆಂದರೆ ಇದು ಶಾಸನ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry