ಗುರುವಾರ , ಮೇ 13, 2021
40 °C

ಸವಲತ್ತುಗಳು-ಎರಡು ಮಾತು

-ಎನ್.ಆರ್. ಸಂಗಾ,ಕುಣಿಗಲ್ Updated:

ಅಕ್ಷರ ಗಾತ್ರ : | |

`ಸರ್ಕಾರ ನೀಡುವ ಆಹಾರ ಧಾನ್ಯಗಳಿಂದ ಹೊಟ್ಟೆಯ ಚಿಂತೆ ಇಲ್ಲ. ಮೇಲು ಖರ್ಚಿಗಾಗಿ ಅಷ್ಟು-ಇಷ್ಟು ಕೆಲಸ ಮಾಡಿದರಾಯಿತು. ನಾವೇಕೆ ಕಷ್ಟಪಡಬೇಕು? ಸರ್ಕಾರ ಎಲ್ಲಾ ಕೊಡುತ್ತದಲ್ಲ?' ಇಂತಹ ವಿಚಾರಗಳು ಬಡ ವರ್ಗದ ಜನರಲ್ಲಿ ಸುಳಿದಾಡುತ್ತಿವೆ. ಇವು ದುಡಿಯುವ ತನ್ಮಯತೆಯನ್ನು ಹಾಳುಗೆಡುಹುತ್ತಿವೆ.ವಿಷಾದನೀಯ ಸಂಗತಿ ಎಂದರೆ ಈ ವರ್ಗದ ಜನರಲ್ಲಿರುವ ಅತ್ಯಮೂಲ್ಯ ಮಾನವಶಕ್ತಿಯನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಇದು ರಾಷ್ಟ್ರೀಯ ದುರಂತ. ಇದು ತಪ್ಪಬೇಕು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.