ಭಾನುವಾರ, ಜೂನ್ 20, 2021
23 °C

ಸವಾಲಿಗೆ ಸಜ್ಜಾಗಿದ್ದೇವೆ: ಸಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬ್ರಿಜ್‌ಟೌನ್‌ (ಐಎಎನ್‌ಎಸ್‌/ ಸಿಎಂಸಿ): ‘ವಿಶ್ವ ಶ್ರೇಷ್ಠ ತಂಡಗಳ ನಡುವೆ ಪೈಪೋಟಿ ನಡೆಲಿರುವ ಕಾರಣ ಸಹಜವಾಗಿ ಎಲ್ಲಾ ತಂಡಗಳ ಮೇಲೂ ಒತ್ತಡವಿರುತ್ತದೆ. ಈ ಸವಾಲನ್ನು ಎದುರಿಸಲು ನಾವು ಸಜ್ಜಾಗಿದ್ದೇವೆ’ ಎಂದು ವಿಂಡೀಸ್‌ ತಂಡದ ನಾಯಕ ಡರೆನ್‌ಸಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.‘ಬಾಂಗ್ಲಾದೇಶದಲ್ಲಿ ವಿಭಿನ್ನವಾದ ವಾತಾವರಣವಿದೆ. ಇಲ್ಲಿನ ಪಿಚ್‌ಗಳಿಗೆ ಸೂಕ್ತವಾಗುವಂತ ಬೌಲರ್‌ಗಳು ನಮ್ಮ ತಂಡದಲ್ಲಿದ್ದಾರೆ. ಶ್ರೇಷ್ಠ ಬೌಲರ್‌ ಗಳಾದ ಸ್ಯಾಯುಮೆಲ್‌ ಬದ್ರಿ, ಸುನಿಲ್‌ ನಾರಾಯಣ, ರವಿ ರಾಂಪಾಲ್‌ ಅವರ ಬಲ ನಮ್ಮ ತಂಡಕ್ಕಿದೆ’ ಎಂದು ಸಮಿ ನುಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.