ಸವಿಗಾನ ಸಂಭ್ರಮ

7

ಸವಿಗಾನ ಸಂಭ್ರಮ

Published:
Updated:

ವಿಜಯ ನಗರ ಸಾಂಸ್ಕೃತಿಕ ಕಲಾ ಕೇಂದ್ರ ಮತ್ತು ಸವಿಗಾನ ಲಹರಿ ಸುಗಮ ಸಂಗೀತ ಶಾಲೆ : ಬುಧವಾರ ‘ಸವಿಗಾನ ಸಂಭ್ರಮ 2011’. ಬೆಳಿಗ್ಗೆ 11ಕ್ಕೆ ಉದ್ಘಾಟನೆ: ಮುದ್ದುಮೋಹನ್. ಅತಿಥಿಗಳು: ಎಂ.ರಾಜಕುಮಾರ್, ಮಹೇಂದ್ರ ಮುನ್ನೋತ್, ಕೆ.ವೈ.ನಿಂಗೋಜಿರಾವ್, ಎಚ್.ಫಲ್ಗುಣ, ಮಾರುತಿ ಬಡಿಗೇರ. ನಂತರ ಲಹರಿ ಸುಗಮ ಸಂಗೀತ ಶಾಲೆಯ ವಿದ್ಯಾರ್ಥಿನಿಯರಿಂದ  ಸವಿಗಾನ, ಸಪ್ತಸ್ವರ ಆರ್ಟ್ಸ್ ಅಂಡ್ ಕ್ರಿಯೇಷನ್ಸ್ ಕಲಾವಿದರಿಂದ ವಿಶೇಷ ನೃತ್ಯ (ನಿರ್ದೇಶನ: ಮಂಜುಳಾ ಪರಮೇಶ್). ದಾಸಾಂಜಲಿ, ಭಾವಸಂಗಮ, ಜಾನಪದ ಸಿರಿಗಂಧ, ವಚನವೈಭವ, ಹಾಗೂ ಚಲನಚಿತ್ರಗೀತಗಾಯನ.ಮಧ್ಯಾಹ್ನ 3ಕ್ಕೆ ಹಳೆಯ ಸುಮಧುರ ಕನ್ನಡ ಚಲನಚಿತ್ರ ಗೀತ ಗಾಯನದಲ್ಲಿ: ಡಾ.ಮುದ್ದುಮೋಹನ್, ರಮೇಶ್ ಚಂದ್ರ, ಪಂಚಮ್ ಹಳಿಬಂಡಿ, ರಾಮಮೂರ್ತಿ, ಟಿ.ರಾಜಾರಾಂ, ಮಂಜುಳಾ ಪರಮೇಶ್, ಶಶಿಕಲಾ ಬದರಿ ಪ್ರಸಾದ್, ಅಖಿಲಾ ಮಧುಸೂದನ್.ಪಕ್ಕವಾದ್ಯದಲ್ಲಿ : ಸೃಷ್ಟಿ ಉಮೇಶ್, ಟಿ.ಆರ್.ರಾಜ್    ಕಿರಣ್ (ಕೀಬೋರ್ಡ್). ಗಣೇಶ್ (ಕೊಳಲು), ನಾಗಭೂಷಣ್, ಗಂಗಾಧರ್, ಟಿ.ಆರ್.ರವಿಕಿರಣ್ (ತಬಲಾ, ಡೋಲಕ್). ಸೃಷ್ಟಿ ಶ್ರೀನಿವಾಸ್ (ರಿದಂಪ್ಯಾಡ್).ಸ್ಥಳ: ಡಾ. ರಾಜ್‌ಕುಮಾರ್ ಕಲಾಕ್ಷೇತ್ರ, ಆರ್‌ಟಿಒ ಕಚೇರಿ ಆವರಣ, ರಾಜಾಜಿನಗರ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry