ಸವಿತಾ ಪ್ರಕರಣ: ಐರಿಷ್ ಸರ್ಕಾರ ಇನ್ನಷ್ಟು ತನಿಖೆ

7

ಸವಿತಾ ಪ್ರಕರಣ: ಐರಿಷ್ ಸರ್ಕಾರ ಇನ್ನಷ್ಟು ತನಿಖೆ

Published:
Updated:

ಲಂಡನ್ (ಪಿಟಿಐ): ಐರಿಷ್ ಆಸ್ಪತ್ರೆಗಳಲ್ಲಿರುವ ಗರ್ಭಿಣಿಯರ ಆರೋಗ್ಯ ಕಾಳಜಿಗೆ ಸಂಬಂಧಿಸಿದಂತೆ ಐರ್ಲೆಂಡ್ ಆರೋಗ್ಯ ಮಾಹಿತಿ ಪ್ರಾಧಿಕಾರವು (ಎಚ್‌ಐಕ್ಯುಎ) ಹೆಚ್ಚಿನ ತನಿಖೆ ನಡೆಸುವ ಸಾಧ್ಯತೆ ಇದೆ.

`ಸವಿತಾ ಅವರಂತೆಯೇ ಇತರ ಗರ್ಭಿಣಿಯರು ಅಪಾಯ ಎದುರಿಸುವ ಸಾಧ್ಯತೆ ಇದೆ' ಎನ್ನುವುದು ಸವಿತಾ ಪ್ರಕರಣದ ತನಿಖೆಯಲ್ಲಿ ಪತ್ತೆಯಾದರೆ, ಎಚ್‌ಐಕ್ಯುಎ ಮತ್ತಷ್ಟು ತನಿಖೆ ನಡೆಸಲಿದೆ.

ಗಾಲ್‌ವೇ ಆಸ್ಪತ್ರೆಯಲ್ಲಿ ಗರ್ಭಿಣಿಯರೂ ಸೇರಿದಂತೆ ರೋಗಿಗಳ ಸುರಕ್ಷೆ ಹಾಗೂ ಚಿಕಿತ್ಸಾ ಗುಣಮಟ್ಟವನ್ನೂ ಎಚ್‌ಐಕ್ಯುಎ ಪರಿಶೀಲಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry