ಸಹಕಾರಿ ಬ್ಯಾಂಕ್‌: ಸಿದ್ದಪ್ಪ ಅಧ್ಯಕ್ಷ

7

ಸಹಕಾರಿ ಬ್ಯಾಂಕ್‌: ಸಿದ್ದಪ್ಪ ಅಧ್ಯಕ್ಷ

Published:
Updated:

ರಾಜರಾಜೇಶ್ವರಿನಗರ: ತಾವರೆಕೆರೆ ಹೋಬಳಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ ಅಧ್ಯಕ್ಷರಾಗಿ ಟಿ.ವಿ.ಸಿದ್ದಪ್ಪ  ಅವರು ಮೂರನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ನಿರ್ದೇಶಕರಾಗಿ ಜಿ.ಪರಮಶಿವಯ್ಯ, ಟಿ.ಎನ್‌. ನರಸಿಂಹಯ್ಯ, ಟಿ.ಆರ್‌. ಬೆಂಗಳೂರಯ್ಯ, ರಾಮಮೂರ್ತಿ, ಡಿ.ಎಂ.ಮಂಜುನಾಥ್‌, ಸರೋಜಮ್ಮ, ಸೀಮಾ ಆಯ್ಕೆಯಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry