ಸಹಕಾರ ಸಂಘ: ಚುನಾವಣೆ ಘೋಷಣೆ

7

ಸಹಕಾರ ಸಂಘ: ಚುನಾವಣೆ ಘೋಷಣೆ

Published:
Updated:

ಗುಲ್ಬರ್ಗ: ಮಾರ್ಚ್‌ -31-ಕ್ಕೆ ಅವಧಿ ಮುಗಿಯುವ ಜಿಲ್ಲೆಯ ಪ್ರಾಥಮಿಕ ಸಹಕಾರ ಸಂಘಗಳ ಆಡಳಿತ ಮಂಡಳಿಯ ವಿವಿಧ ಹುದ್ದೆಗಳಿಗೆ ಆಯಾ ಸಂಘದ ನಿಯಮಾವಳಿಗೆ ಅನುಸಾರವಾಗಿ ಚುನಾವಣೆ ನಡೆಸಲು ಸಹಕಾರ ಸಂಘಗಳ ಜಿಲ್ಲಾ ಚುನಾವಣಾಧಿಕಾರಿ ವಿಶ್ವನಾಥ ಎಂ. ಮಲ್ಕೂಡ್ ಅಧಿಸೂಚನೆ ಹೊರಡಿಸಿದ್ದಾರೆ.

ಮತದಾನವು ನಿಗದಿತ ದಿನದಂದು ಬೆ.9 ರಿಂದ ಸಂಜೆ 4 ಗಂಟೆ ತನಕ ನಡೆಯಲಿದೆ. ಹಾಲು ಉತ್ಪಾದಕರ ಸಹಕಾರ ಸಂಘಗಳು: ನಾಮಪತ್ರ ಸಲ್ಲಿಕೆ ಕೊನೆ ದಿನ– ಜ.25, ನಾಮಪತ್ರ ಪರಿಶೀಲನೆ– ಜ.26, ವಾಪಸ್ಸು ಪಡೆಯುವ ಕೊನೆ ದಿನ–ಜ.27, ಮತದಾನ –ಫೆಬ್ರುವರಿ 2 .ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು-: ನಾಮಪತ್ರ ಸಲ್ಲಿಕೆ ಕೊನೆ ದಿನ– ಫೆ.1-, ನಾಮಪತ್ರ ಪರಿಶೀಲನೆ– ಫೆ.2, ವಾಪಸು –ಫೆ.3, ಮತದಾನ– ಫೆ.9. ಪಟ್ಟಣ ಸಹಕಾರ ಬ್ಯಾಂಕುಗಳು, ಗ್ರಾಹಕರ ಸಹಕಾರ ಸಂಘಗಳು, ಪಿಕಾರ್ಡ ಬ್ಯಾಂಕುಗಳು, ನೌಕರರ ಪತ್ತಿನ ಸಹಕಾರ ಸಂಘಗಳು, ಸೌಹಾರ್ದ ಹಾಗೂ ಇತರೆ ಪತ್ತಿನ ಸಹಕರ ಸಂಘಗಳು: ನಾಮಪತ್ರ ಸಲ್ಲಿಕೆ ಕೊನೆ ದಿನ –ಫೆ. 8-, ನಾಮಪತ್ರ ಪರಿಶೀಲನೆ– ಫೆ.9, ನಾಮಪತ್ರ ವಾಪಸು ಕೊನೆ ದಿನ– ಫೆ.10-, ಮತದಾನ– ಫೆ.16.ಪಟ್ಟಣ ಸಹಕಾರ ಬ್ಯಾಂಕುಗಳು, ಗ್ರಾಹಕರ ಸಹಕಾರ ಸಂಘಗಳು, ಪಿಕಾರ್ಡ ಬ್ಯಾಂಕುಗಳು, ನೌಕರರ ಪತ್ತಿನ ಸಹಕಾರ ಸಂಘಗಳು, ಸೌಹಾರ್ದ ಹಾಗೂ ಇತರೆ ಪತ್ತಿನ ಸಹಕರ ಸಂಘಗಳು: ನಾಮಪತ್ರ ಸಲ್ಲಿಕೆ ಕೊನೆ ದಿನ– ಫೆ. 9, ನಾಮಪತ್ರ ಪರಿಶೀಲನೆ– ಫೆ.10, ನಾಮಪತ್ರ ವಾಪಸು ಕೊನೆ ದಿನ–ಫೆ.11, ಮತದಾನ– ಫೆ.17.ಗೃಹ ನಿರ್ಮಾಣ ಸಹಕಾರ ಸಂಘಗಳು, ಎಲ್ಲ ಪತ್ತೇತರ ಸಹಕಾರ ಸಂಘಗಳು, ಇತರೆ ಎಲ್ಲ ಸಹಕಾರ ಸಂಘಗಳು: ನಾಮಪತ್ರ ಸಲ್ಲಿಕೆ–ಫೆ.15-, ನಾಮಪತ್ರ ಪರಿಶೀಲನೆ– ಫೆ.16, ನಾಮಪತ್ರ ವಾಪಸು ಕೊನೆ ದಿನ– ಫೆ.17-, ಮತದಾನ– ಫೆ. 23.

ಚುನಾವಣೆ ನಡೆಸಲು ಬಾಕಿ ಉಳಿದ ಇತರೆ ಯಾವುದೇ ಸಹಕಾರ ಸಂಘಗಳು: ನಾಮಪತ್ರ ಸಲ್ಲಿಕೆ–               ಫೆ. 22-,

ನಾಮಪತ್ರ ಪರಿಶೀಲನೆ– ಫೆ. 23, ನಾಮಪತ್ರ ವಾಪಸ್ಸು ಕೊನೆ ದಿನ–ಫೆ. 24, ಮತದಾನ– ಮಾ.2.ಪಟ್ಟಣ ಸಹಕಾರಿ ಬ್ಯಾಂಕುಗಳ, ಗ್ರಾಹಕರ ಸಹಕಾರ ಸಂಘಗಳು, ಪೀಕಾರ್ಡ ಬ್ಯಾಂಕುಗಳು, ನೌಕರರ ಪತ್ತಿನ ಸಹಕಾರ ಸಂಘಗಳು, ಸೌಹಾರ್ದ ಹಾಗೂ ಇತರೆ ಪತ್ತಿನ ಸಹಕಾರ ಸಂಘಗಳು, ನೌಕರರ ಪತ್ತಿನ ಸಹಕಾರ ಸಂಘಗಳು: ನಾಮಪತ್ರ ಸಲ್ಲಿಕೆ ಕೊನೆ ದಿನ–ಜ. 2-2, ನಾಮಪತ್ರ ಪರಿಶೀಲನೆ–ಫೆ.8, ನಾಮಪತ್ರ ವಾಪಸು ಕೊನೆ ದಿನ– ಫೆ.10-, ಮತದಾನ –ಫೆ.16-.ಪಟ್ಟಣ ಸಹಕಾರಿ ಬ್ಯಾಂಕುಗಳು, ಗ್ರಾಹಕರ ಸಹಕಾರ ಸಂಘಗಳು, ಪಿಕಾರ್ಡ ಬ್ಯಾಂಕುಗಳು, ನೌಕರರ ಪತ್ತಿನ ಸಹಕಾರ ಸಂಘಗಳು, ಸೌಹಾರ್ದ ಹಾಗೂ ಇತರೆ ಪತ್ತಿನ ಸಹಕಾರ ಸಂಘಗಳು, ನೌಕರರ ಪತ್ತಿನ ಸಹಕಾರ ಸಂಘಗಳು: ನಾಮಪತ್ರ ಸಲ್ಲಿಕೆ ಕೊನೆ ದಿನ– ಫೆ.9, ನಾಮಪತ್ರ ಪರಿಶೀಲನೆ–ಫೆ.10-, ನಾಮಪತ್ರ ವಾಪಸು ಕೊನೆ ದಿನ– ಫೆ. 11-, ಮತದಾನ– ಫೆ.17-.

ಚುನಾವಣೆ ನಡೆಸಲು ಬಾಕಿ ಉಳಿತ ಇತರೆ ಯವುದೇ ಸಹಕಾರ ಸಂಘಗಳು/ ಸೌಹಾದ ಸಹಕಾರಿಗಳು:

ನಾಮಪತ್ರ ಸಲ್ಲಿಕೆ ಕೊನೆ ದಿನ– ಫೆ.22, ನಾಮಪತ್ರ ಪರಿಶೀಲನೆ– ಫೆ.23-, ನಾಮಪತ್ರ ವಾಪಸು ಕೊನೆ ದಿನ ಫೆ.24-, ಮತದಾನ– .2.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry