ಸಹಜ ಯೋಗದಿಂದ ಆರೋಗ್ಯ

7

ಸಹಜ ಯೋಗದಿಂದ ಆರೋಗ್ಯ

Published:
Updated:

ಸಿಡ್ನಿ (ಐಎಎನ್‌ಎಸ್): `ಸಹಜ ಯೋಗ~ ದಿಂದ ಮಾನಸಿಕ ನೆಮ್ಮದಿಯ ಜೊತೆಗೆ ಬುದ್ಧಿ, ಆರೋಗ್ಯ ಎರಡೂ ಉತ್ತಮವಾಗುತ್ತದೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.ಈ ಅಧ್ಯಯನಕ್ಕೆ ಒಳಪಟ್ಟವರಲ್ಲಿ ಶೇ 52 ಜನರು `ಸಹಜ ಯೋಗದಿಂದ ಮಾನಸಿಕ ನೆಮ್ಮದಿಯ ಅನುಭವವಾಗಿದೆ. ಒಂದು ದಿನದಲ್ಲಿ ಹಲವು ಬಾರಿ ಈ ಅನುಭವ ಪಡೆದಿರುವುದಾಗಿ ತಿಳಿಸಿದ್ದಾರೆ. ಇನ್ನು ಶೇ 32ರಷ್ಟು ಜನರಿಗೆ ದಿನಕ್ಕೆ ಒಂದು ಅಥವಾ ಎರಡು ಬಾರಿ ಇಂತಹ ಅನುಭವವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry