ಸಹನಾ ನೃತ್ಯೋಪಾಸನೆ

7

ಸಹನಾ ನೃತ್ಯೋಪಾಸನೆ

Published:
Updated:
ಸಹನಾ ನೃತ್ಯೋಪಾಸನೆ

ಸಹನಾ ನೃತ್ಯೋಪಾಸನೆ

ಸುಕೃತಿ ನಾಟ್ಯಾಲಯ: ಎಡಿಎ ರಂಗಮಂದಿರ, ಜೆ.ಸಿ. ರಸ್ತೆ. ಹೇಮಾ ಪಂಚಮುಖಿ ಅವರ ಶಿಷ್ಯೆ ಸಹನಾ ಸದಾನಂದ ಅವರಿಂದ ನೃತ್ಯೋಪಾಸನೆ. ಅಧ್ಯಕ್ಷತೆ- ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತ ಕೆ.ಆರ್.ರಾಮಕೃಷ್ಣ. ಅತಿಥಿ- ರಸಿಕ ಕಲಾ ಪ್ರತಿಷ್ಠಾನದ ನಿರ್ದೇಶಕರಾದ ಕಿರಣ್ ಸುಬ್ರಹ್ಮಣ್ಯ ಹಾಗೂ ಸಂಧ್ಯಾ ಕಿರಣ್ ಮತ್ತು ಚಿತ್ರ ಸಾಹಿತಿ ಕೆ.ಕಲ್ಯಾಣ್. ಭಾನುವಾರ ಸಂಜೆ 6.ಮೇಘನಾ ರಂಗಪ್ರವೇಶ

ಶಿಂಜಿನಿ: ಜೆ.ಎಸ್.ಎಸ್. ಮಹಾವಿದ್ಯಾಪೀಠ, ಶಿವರಾತ್ರೀಶ್ವರ ಕೇಂದ್ರ, 1ನೇ ಮುಖ್ಯರಸ್ತೆ, 8ನೇ ಬ್ಲಾಕ್, ಜಯನಗರ. ಭಾನುವಾರ ಮೇಘನಾ ಶ್ರೀರಾಮ ಅವರ ರಂಗಪ್ರವೇಶ. ಅತಿಥಿ-ಲಕ್ಷ್ಮೀ ವಿಶ್ವನಾಥನ್, ನೃತ್ಯ ಕಲಾಮಂದಿರದ ನಿರ್ದೇಶಕರಾದ ಬಿ. ಭಾನುಮತಿ. ಸಂಜೆ 6.05.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry