ಶುಕ್ರವಾರ, ಜೂನ್ 18, 2021
22 °C

ಸಹಯೋಗಿ-ಕೇರ್‌ಗಿವರ್ಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಹಿತಿ ಮತ್ತು ಸಂಶೋಧನೆ ಕೇಂದ್ರವು ನ್ಯಾಷನಲ್ ಟ್ರಸ್ಟ್ ಸಹಯೋಗದೊಂದಿಗೆ `ಸಹಯೋಗಿ-ಕೇರ್‌ಗಿವರ್ಸ್‌~ 1ನೇ ಹಂತದ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.ತರಬೇತಿಯು ಮಾರ್ಚ್ 5 ರಿಂದ 30ರವರೆಗೆ ನಡೆಯಲಿದ್ದು, ಅಂಗವೈಕಲ್ಯ ಹೊಂದಿರುವವರಿಗೆ ವಿಶೇಷ ಕಾಳಜಿ ವಹಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.25 ದಿನಗಳ ಈ ತರಬೇತಿಗೆ ಪ್ರವೇಶ ಉಚಿತವಿದ್ದು, ತರಬೇತಿ ಕನ್ನಡದಲ್ಲಿ ನಡೆಯಲಿದೆ. ಅಭ್ಯರ್ಥಿಗಳು 18ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು.ಸ್ಥಳ: ಮಾಹಿತಿ ಮತ್ತು ಸಂಶೋಧನೆ ಕೇಂದ್ರದ ಸಭಾಂಗಣ, ನಂ 9, 1ನೇ ಅಡ್ಡರಸ್ತೆ, ಶಂಕರಪುರಂ, ಬಸವನಗುಡಿ. ಬೆಳಿಗ್ಗೆ 10.30ರಿಂದ 3.30. ಮಾಹಿತಿಗೆ: 26670001.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.