ಮಂಗಳವಾರ, ಜನವರಿ 28, 2020
21 °C

ಸಾಂತಾಕ್ರೂಜ್ ದ್ವೀಪದಲ್ಲಿ ಭೂಕಂಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಡ್ನಿ (ಎಎಫ್‌ಪಿ): ಸೊಲೊಮನ್ ದ್ವೀಪಗಳ ಸಮೂಹದ ಸಾಂತಾಕ್ರೂಜ್ ದ್ವೀಪದಲ್ಲಿ ಸೋಮವಾರ ಭೂಮಿ ಕಂಪಿಸಿದೆ. ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.6ರಷ್ಟು ತೀವ್ರತೆ ಹೊಂದಿತ್ತು. ಮಕಿರಾ ಉಲಾವಾ ಪ್ರಾಂತ್ಯದ ರಾಜಧಾನಿ ಕಿರಾಕಿರಾ ನಗರದ ಪೂರ್ವಕ್ಕೆ ಭೂಕಂಪದ ಬಿಂದುವು ಕೇಂದ್ರೀಕೃತವಾಗಿತ್ತು.

ಪ್ರತಿಕ್ರಿಯಿಸಿ (+)