ಸಾಂಸ್ಕೃತಿಕ ಕಾರ್ಯಕ್ರಮ

7

ಸಾಂಸ್ಕೃತಿಕ ಕಾರ್ಯಕ್ರಮ

Published:
Updated:

ಬೆಂಗಳೂರು: `ವಿದ್ಯಾರಣ್ಯ ಯುವಕ ಸಂಘವು ಗಣಪತಿ ಹಬ್ಬದ ಪ್ರಯುಕ್ತ ಬಸವನಗುಡಿಯ ಎಪಿಎಸ್ ಕಾಲೇಜು ಮೈದಾನದಲ್ಲಿ ಸೆ. 9 ರಿಂದ 19 ರವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದೆ' ಎಂದು ಸಂಘದ ವ್ಯವಸ್ಥಾಪಕ ಟ್ರಸ್ಟಿ ಎಸ್.ಎಂ.ನಂದೀಶ್ ಶುಕ್ರವಾರ ತಿಳಿಸಿದರು.`ಭರತನಾಟ್ಯ, ಕರ್ನಾಟಕ ಸಂಗೀತ, ಹರಿಕಥೆ, ಕೊಳಲು ವಾದನ, ಹಾಸ್ಯ ಸಂಜೆ  ಕಾರ್ಯಕ್ರಮಗಳನ್ನು ಆಯೋಜಿಸಿದ್ದು, 30 ಅಡಿ ಮರಳಿನ ಗಣಪತಿ ಮೂರ್ತಿಯ ಪ್ರದರ್ಶನವಿದೆ' ಎಂದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry