ಸೋಮವಾರ, ಏಪ್ರಿಲ್ 12, 2021
23 °C

ಸಾಂಸ್ಕೃತಿಕ ಮುನ್ನೋಟ - ಏಪ್ರಿಲ್ 20, ಬುಧವಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ಏಪ್ರಿಲ್ 20, ಬುಧವಾರಯಕ್ಷಗಾನ

ಸಿರಿ ಕಲಾ ಮೇಳ ಮಹಿಳಾ ತಂಡ:  ‘ಜಾಂಬವತಿ ಕಲ್ಯಾಣ’ ಯಕ್ಷಗಾನ (ಕಲಾವಿದರು: ಶಂಕರ ಬಾಳೇಕುದ್ರು, ರಾಜೇಶ್ ಆಚಾರಿ, ಗೀತಾ ಹೆಗಡೆ, ವೀಣಾ ಹೆಗಡೆ, ಅರ್ಪಿತಾ ಹೆಗಡೆ, ವೈಜಯಂತಿ ಮಾಲಾ, ಜಯಶ್ರೀ ಹೆಗಡೆ, ನಿಹಾರಿಕಾ).

ಸ್ಥಳ: ಕನ್ನಡ ಭವನ, ಜೆ ಸಿ ರಸ್ತೆ. ಸಂಜೆ 6.30.ವಿಷ್ಣು ಸಹಸ್ರನಾಮ ಸ್ಪರ್ಧೆ

ಶ್ರೀ ಸಾಯಿ ಆಧ್ಯಾತ್ಮಿಕ ಕೇಂದ್ರ: ಸಾಯಿಪಾದಾ ನಂದ ರಾಧಾಕೃಷ್ಣ ಸ್ವಾಮೀಜಿಯವರ 105ನೇ ಜಯಂತ್ಯುತ್ಸವ. ಮಕ್ಕಳಿಗಾಗಿ ಶ್ರೀ ವಿಷ್ಣು ಸಹಸ್ರನಾಮ  ಕಂಠಪಾಠ ಸ್ಪರ್ಧೆ.

ಸ್ಥಳ: 1ನೇ ಬ್ಲಾಕ್, ತ್ಯಾಗರಾಜನಗರ. ಸಂಜೆ 6.45 ಮಾಹಿತಿಗೆ: 2676 6922.ಅಂದೇರ್ ನಗರಿ ಚೌಪಟ್ ರಾಜ!


ರಂಗ ಸುಗ್ಗಿ ಟ್ರಸ್ಟ್: ಸ್ಕೂಲ್ ಆಫ್ ವೇಲ್ಸ್ ಸಹಕಾರದೊಂದಿಗೆ ಮಕ್ಕಳ ರಂಗ ತರಬೇತಿ ಶಿಬಿರದ ಸಮಾರೋಪ ಹಾಗೂ ‘ಅಂದೇರ್ ನಗರಿ ಚೌಪಟ್ ರಾಜ!’ (ಮೂಲ: ಭರತೇಂದು ಹರಿಶ್ಚಂದ್ರ, ಕನ್ನಡಕ್ಕೆ: ಎನ್.ಎಸ್. ವೆಂಕಟರಾಮ್, ನಿರ್ದೇಶನ: ತುಮಕೂರು ಶಿವಕುಮಾರ್) ನಾಟಕ ಪ್ರದರ್ಶನ. ಉದ್ಘಾಟನೆ: ಎ. ನಾರಾಯಣಸ್ವಾಮಿ.

ಅತಿಥಿಗಳು: ಎಸ್.ಎಲ್. ನಂಜುಂಡೇಶ್, ಡಿ.ವಿ. ರುದ್ರಮೂರ್ತಿ, ಎ.ಶಿವಕುಮಾರ್, ಡಾ. ಚಂದ್ರಶೇಖರ್ ಸಾಂಬ್ರಾಣಿ, ಎಂ.ಎಸ್. ಹಿರಿಯಣ್ಣಯ್ಯ, ಡಿ.ಎನ್. ನರಸಪ್ಪ. ಅಧ್ಯಕ್ಷತೆ: ಎಸ್.ಟಿ. ಸೋಮಶೇಖರ್.

ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ. ಬೆಳಿಗ್ಗೆ 10.30.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.