ಸಾಂಸ್ಕೃತಿಕ ಮುನ್ನೋಟ ಜೂ14 ಮತ್ತು ಜೂ15

ಶನಿವಾರ, ಜೂಲೈ 20, 2019
24 °C

ಸಾಂಸ್ಕೃತಿಕ ಮುನ್ನೋಟ ಜೂ14 ಮತ್ತು ಜೂ15

Published:
Updated:

ಮುಕ್ತಿನಾಗ ಉತ್ಸವದಲ್ಲಿ...

ಶ್ರೀ ಸುಬ್ರಹ್ಮಣ್ಯ ಸ್ವಾಮಿ ಟ್ರಸ್ಟ್: ಮಂಗಳವಾರ ಶ್ರೀ ಬೃಹತ್ ಮುಕ್ತಿನಾಗ ಉತ್ಸವ. ಬೆಳಿಗ್ಗೆ ದುರ್ಗಾ ಹೋಮ-ಗಜವಾಹನೋತ್ಸವ. ಸಂಜೆ ಉಯ್ಯಾಲೋತ್ಸವ. ಬುಧವಾರ ಬೆಳಿಗ್ಗೆ ಸುದರ್ಶನ ಹೋಮ, ಸಂಜೆ ಸುಬ್ರಹ್ಮಣ್ಯ ಸಹಸ್ರನಾಮ ಪಾರಾಯಣ. ಸ್ಥಳ: ದೊಡ್ಡ ಆಲದ ಮರ ರಸ್ತೆ, ರಾಮೋಹಳ್ಳಿ.ಕಬೀರ ಸಂದೇಶ, ಗೀತೆ

ಚಿನ್ಮಯ ಮಿಷನ್: ಸಂಜೆ 6.30ಕ್ಕೆ ಜಯನಗರ 5ನೇ ಬ್ಲಾಕ್ ಮಾನಂದಿ ಸಭಾಂಗಣದಲ್ಲಿ ದೀಪ್ತಿ ಚೈತನ್ಯ ಅವರಿಂದ `ಕಬೀರ ಸಂದೇಶ~. ಮಾಹಿತಿಗೆ: 2528 1756.ನಿತ್ಯ ಸಂಜೆ 6.30ಕ್ಕೆ ಸಂಜಯನಗರದ ರಮಣ ಮಹರ್ಷಿ ಸೆಂಟರ್ ಫಾರ್ ಲರ್ನಿಂಗ್‌ನಲ್ಲಿ  ಸ್ವಾಮಿ ಬ್ರಹ್ಮಾನಂದ ಅವರಿಂದ ಭಗವದ್ಗೀತೆ 7ನೇ ಅಧ್ಯಾಯ ಪ್ರವಚನ. ಬ್ರಹ್ಮಸೂತ್ರ ಭಾಷ್ಯ

ರಾಗಿಗುಡ್ಡ ಪ್ರಸನ್ನ ಆಂಜನೇಯಸ್ವಾಮಿ ಭಕ್ತಮಂಡಳಿ ಟ್ರಸ್ಟ್: ಶಿವರಾಮ ಅಗ್ನಿಹೋತ್ರಿ ಅವರಿಂದ `ಬ್ರಹ್ಮಸೂತ್ರ ಭಾಷ್ಯ~ ಉಪನ್ಯಾಸ.ಸ್ಥಳ: ರಾಗಿಗುಡ್ಡ ದೇವಸ್ಥಾನ, ಜಯನಗರ 9ನೇ ಬ್ಲಾಕ್. ಸಂಜೆ 6.30ಸ್ಕಂದ ಪುರಾಣ

ಶ್ರೀಮದಾನಂದತೀರ್ಥ ಪ್ರವಚನ ಸಮಿತಿ: ಚತುರ್ವೇದಿ ವೇದವ್ಯಾಸಾಚಾರ್ಯ ಅವರಿಂದ `ಸ್ಕಂದ ಪುರಾಣ~. ಸ್ಥಳ: ರಾಘವೇಂದ್ರಸ್ವಾಮಿ ಮಠ, 6ನೇ ಅಡ್ಡರಸ್ತೆ, ಅಮರಜ್ಯೋತಿನಗರ. ನಿತ್ಯ ಸಂಜೆ 7ರಾಮತಾರಕ ಹೋಮ

ಪ್ರಸನ್ನ ವೀರಾಂಜನೇಯ ಸ್ವಾಮಿ ಸನ್ನಿಧಿ: ಮಂಗಳವಾರ ಬೆಳಿಗ್ಗೆ 7.30ಕ್ಕೆ ರಾಮತಾರಕ ಹೋಮ. ಬುಧವಾರ ಬೆಳಿಗ್ಗೆ 7ಕ್ಕೆ ಸತ್ಯನಾರಾಯಣಸ್ವಾಮಿ ಪೂಜೆ

ಸ್ಥಳ: ಮಹಾಲಕ್ಷ್ಮೀಪುರಂ.ಶೇಷವಾಹನೋತ್ಸವ

ಪ್ರಸನ್ನ ವೆಂಕಟರಟಮಣಸ್ವಾಮಿ: ಮಂಗಳವಾರ ಸಂಜೆ ಶೇಷವಾಹನೋತ್ಸವ. ಬುಧವಾರ ಬೆಳ್ಳಿ ಗುರುಡೋತ್ಸವ. ಸಂಜೆ ಉಯ್ಯಾಲೋತ್ಸವ. ಸ್ಥಳ: ಕೋಟೆ, ಮಾರುಕಟ್ಟೆ ಬಳಿ.ಥಿಯಾಸಫಿ ಸಂದೇಶ

ದಿ ಥಿಯಸಾಫಿಕಲ್ ಸೊಸೈಟಿ: ಮಂಗಳವಾರ ಬೆಳಿಗ್ಗೆ 10ಕ್ಕೆ ಭಾರತ ಸಮಾಜ ಪೂಜೆ.

ಬುಧವಾರ ಬೆಳಿಗ್ಗೆ  9.30ಕ್ಕೆ ನೆ.ರಾ.ಸುಬ್ಬರಾವ್ ಅವರಿಂದ `ಐಸಿಸ್ ಅನವೀಲ್ಡ್~ ಗ್ರಂಥದ ವ್ಯಾಸಂಗ ಮತ್ತು ಪ್ರಶ್ನೋತ್ತರ. ಸ್ಥಳ: ಬ್ಲಾವಾಟ್ಸ್ಕಿ ಭವನ, ಥಿಯಸಾಫಿಕಲ್ ಸೊಸೈಟಿ, ಕೆ ಆರ್ ರಸ್ತೆ.ಉಪದೇಶಾಮೃತ...

ರಾಮಕೃಷ್ಣ ವಿವೇಕಾನಂದ ಸಾಧನಾ ಕೇಂದ್ರ ಟ್ರಸ್ಟ್: ಸ್ವಾಮಿ ಚಂದ್ರೇಶಾನಂದಜಿ ಅವರಿಂದ ಶ್ರೀಗುರು ಉಪದೇಶಾಮೃತ ಭಾವಧಾರೆ. ಸ್ಥಳ: ವೀರಾಂಜನೇಯ ಸ್ವಾಮಿ ದೇವಸ್ಥಾನ, 3ನೇ ಹಂತ, ಯಲಹಂಕ ಉಪನಗರ. ನಿತ್ಯ ಸಂಜೆ 6ಕಾಸರವಳ್ಳಿ ಚಿತ್ರೋತ್ಸವದಲ್ಲಿ...

ಕೆ.ವಿ.ಸುಬ್ಬಣ್ಣ ಆಪ್ತಸಮೂಹ, ಸುಚಿತ್ರ ಫಿಲ್ಮ್ ಸೊಸೈಟಿ, ಕನ್ನಡ ಸಾಹಿತ್ಯ ಅಕಾಡೆಮಿ, ಚಲನಚಿತ್ರ ಅಕಾಡೆಮಿ: ಗಿರೀಶ್ ಕಾಸರವಳ್ಳಿ ಚಲನ ಚಿತ್ರೋತ್ಸವದಲ್ಲಿ ಮಂಗಳವಾರ `ತಾಯಿಸಾಹೇಬ~, ಬುಧವಾರ `ನಾಯಿನೆರಳು~. ಸ್ಥಳ: ಕೆ.ವಿ.ಸುಬ್ಬಣ್ಣ ಆಪ್ತರಂಗಮಂದಿರ, 151, 2ನೇ ಅಡ್ಡ ರಸ್ತೆ ಟೀಚರ್ಸ್ ಕಾಲೋನಿ, 1ನೇ ಹಂತ, ದಯಾನಂದ ಸಾಗರ್ ಕಾಲೇಜು ಬಳಿ. ಸಂಜೆ 6.30. ಮಾಹಿತಿಗೆ: 92425 23523.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry