ಸಾಂಸ್ಕೃತಿ ಮುನ್ನೋಟ - ಫೆಬ್ರುವರಿ 16, ಬುಧವಾರ

7

ಸಾಂಸ್ಕೃತಿ ಮುನ್ನೋಟ - ಫೆಬ್ರುವರಿ 16, ಬುಧವಾರ

Published:
Updated:

 ಯುವ ಸೌರಭ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ: ಯುವ ಸೌರಭದಲ್ಲಿ ಕು. ಅಂಜನಾ ಪಿ. ರಾವ್ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ.

ಸ್ಥಳ: ನಯನ ರಂಗಮಂದಿರ, ಕನ್ನಡ ಭವನ.ಜೆಸಿ ರಸ್ತೆ ಸಂಜೆ 6.30.

ಭೀಮಸೇನ ಸ್ಮರಣೆ

ಸ್ಮೃತಿನಂದನ, ಸುನಾದ ಆರ್ಟ್ ಫೌಂಡೇಷನ್: ಹಿಂದುಸ್ತಾನಿ ಸಂಗೀತ ಕ್ಷೇತ್ರದ ದಿಗ್ಗಜರಾಗಿದ್ದ ಭೀಮಸೇನ ಜೋಶಿ ಸ್ಮರಣಾರ್ಥ ಸಂಗೀತ ಕಛೇರಿ. ಗಾಯನದಲ್ಲಿ: ಮೆಘನಾ ಕುಲಕರ್ಣಿ, ಓಂಕಾರನಾಥ ಹವಾಲ್ದಾರ, ಕೌಶಿಕ್ ಐತಾಳ್, ದತ್ತಾತ್ರೇಯ ವೇಳಂಕರ್. ಪಕ್ಕವಾದದಲ್ಲಿ: ಕೇದಾರನಾಥ ಹವಾಲ್ದಾರ, ತ್ರಿಲೋಚನ ಕಂಪ್ಲಿ, ವಿಕಾಸ ನರೇಗಲ್ (ತಬಲಾ). ಮಧು ಭಟ್, ಅಶ್ವಿನ್ ವಾಲ್ವಾಲ್ಕರ್ (ಹಾರ್ಮೋನಿಯಂ).

ಸ್ಥಳ : ಸ್ಮೃತಿನಂದನ, ನಂ 15, ನಂದಾದೀಪ, ಅರಮನೆ ರಸ್ತೆ. ಸಂಜೆ 5.30.ಕೃತಿ ಲೋಕಾರ್ಪಣೆ

ಇಂಡಿಯಾನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್‌ಕಲ್ಚರ್:  ‘ವಿದ್ಯಾನಾಗ ಟ್ರೈನಿಂಗ್ ಗುರು’ ಕೃತಿ ಲೋಕಾರ್ಪಣೆ. ಸ್ಥಳ: ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ. ಸಂಜೆ 5.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry