ಸಾಕ್ಷರ ಸಪ್ತಾಹ: ನಿಧಾನ ಸೈಕಲ್ ಸ್ಪರ್ಧೆ- ಚಂದ್ರು ಪ್ರಥಮ

ಗುರುವಾರ , ಮೇ 23, 2019
30 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ಸಾಕ್ಷರ ಸಪ್ತಾಹ: ನಿಧಾನ ಸೈಕಲ್ ಸ್ಪರ್ಧೆ- ಚಂದ್ರು ಪ್ರಥಮ

Published:
Updated:

ಶ್ರೀರಂಗಪಟ್ಟಣ: ಸಾಕ್ಷರ ಸಪ್ತಾಹದ ಅಂಗವಾಗಿ ನವ ಸಾಕ್ಷರರಿಗೆ ತಾಲ್ಲೂ ಕಿನ ರಾಂಪುರದಲ್ಲಿ ಮಂಗಳವಾರ ಏರ್ಪಡಿಸಿದ್ದ ನಿಧಾನ ಸೈಕಲ್ ಸ್ಪರ್ಧೆಯಲ್ಲಿ ಚಂದ್ರು ಪ್ರಥಮ ಹಾಗೂ ಮುರಳಿ ದ್ವಿತೀಯ ಸ್ಥಾನ ಪಡೆದರು.  ಗ್ರಾ.ಪಂ. ಸದಸ್ಯ ಆರ್.ಎನ್.ಗುರುಪ್ರಸಾದ್ ಸ್ಪರ್ಧೆಗೆ ಚಾಲನೆ ನೀಡಿದರು. ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಕೆ.ಆರ್.ಕೃಷ್ಣಪ್ಪಗೌಡ ಇತರರು ಇದ್ದರು. ಅಚ್ಚಪ್ಪನ ಕೊಪ್ಪಲು, ರಾಂಪುರ, ಲಾಲಿಪಾಳ್ಯ, ದೊಡ್ಡೇಗೌಡನ ಕೊಪ್ಪಲು ಇತರ ಗ್ರಾಮಗಳ ನವ ಸಾಕ್ಷಕರರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಜನರು ಕುತೂಹಲದಿಂದ ನಿಧಾನ ಸೈಕಲ್ ಸ್ಪರ್ಧೆ ವೀಕ್ಷಿಸಿದರು.  ತಾಲ್ಲೂಕಿನ ದರಸಗುಪ್ಪೆಯಲ್ಲಿ ಸೋಮವಾರ ಮಹಿಳಾ ನವ ಸಾಕ್ಷ ರರಿಗೆ ರಂಗೋಲಿ ಸ್ಪರ್ಧೆ ಏರ್ಪಡಿ ಸಲಾಗಿತ್ತು. ಸ್ಪರ್ಧೆಯಲ್ಲಿ ಸುನೀತಾ ಪ್ರಥಮ, ಶ್ವೇತ ದ್ವಿತೀಯ ಹಾಗೂ ಸುಧಾಮಣಿ ತೃತೀಯ ಬಹುಮಾನ ಪಡೆದರು. ಮುಖ್ಯ ಶಿಕ್ಷಕಿ ಯಾಸ್ಮಿನ್ ತಾಜ್, ಸಾಕ್ಷರ ಪ್ರೇರಕರಾದ ಲೀಲಾ ಮಣಿ, ಕೋಮಲ ಇತರರು ಇದ್ದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry