ಸಾಗರ ತಳದಲ್ಲಿ ದೊಡ್ಡ ಜ್ವಾಲಾಮುಖಿ!

7

ಸಾಗರ ತಳದಲ್ಲಿ ದೊಡ್ಡ ಜ್ವಾಲಾಮುಖಿ!

Published:
Updated:

ಹ್ಯೂಸ್ಟನ್ (ಪಿಟಿಐ): ಪೆಸಿಫಿಕ್ ಸಾಗರದ ತಳದಲ್ಲಿ ಭೂಮಿಯ ಅತಿ ದೊಡ್ಡ ಜ್ವಾಲಾಮುಖಿ ಪತ್ತೆಯಾಗಿದೆ. ಇದು ಸೌರಮಂಡಲದ 2ನೇ ಅತಿ ದೊಡ್ಡ ಜ್ವಾಲಾಮುಖಿ ಎನ್ನಲಾಗಿದೆ.`ಟಮು ಮಸ್ಸಿಫ್' ಎಂದು ಕರೆಯಲಾಗಿರುವ ಜಪಾನಿನ ಪೂರ್ವಕ್ಕೆ 1,609 ಕಿ.ಮೀನಷ್ಟು ದೂರದಲ್ಲಿರುವ ಈ ಜ್ವಾಲಾಮುಖಿಯ ವ್ಯಾಪ್ತಿಯು ಬ್ರಿಟಿಷ್ ದ್ವೀಪಗಳು ಅಥವಾ ನ್ಯೂ ಮೆಕ್ಸಿಕೊ ರಾಜ್ಯದಷ್ಟು ಇದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry