ಸೋಮವಾರ, ಮಾರ್ಚ್ 27, 2023
22 °C

ಸಾಧಕ ಮಹಿಳೆಯರಿಗೆ ಸನ್ಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಧಕ ಮಹಿಳೆಯರಿಗೆ ಸನ್ಮಾನ

ಬೆಂಗಳೂರು: ಲಿಸಾ ಸ್ಕೂಲ್ ಆಫ್ ಡಿಸೈನ್‌ ವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ  ಪವಾಡ ಬಯಲು ಖ್ಯಾತಿಯ ತೇಜಶ್ರೀ ಹುಲಿಕಲ್‌, ಅನಾಥ ಮಕ್ಕಳನ್ನು ಪೋಷಿಸುತ್ತಿರುವ ಅಲೋಮ ಲೋಬೋ ಹಾಗೂ ಅಂಗವಿಕಲರ ನೆರವಿಗಾಗಿ ಕೇಂದ್ರ ಸರ್ಕಾರದ ಗಮನಸೆಳೆದ ಅಂಧೆ ಚಂದನಾ ಚಂದ್ರಶೇಖರ್‌ ಅವರನ್ನು ಸನ್ಮಾನಿಸಲಾಯಿತು.



ಡಾ. ಅಲೋಮ ಲೋಬೋ ಮಾತನಾಡಿ, ‘ಆರೋಗ್ಯ, ದೈಹಿಕ ಸಮಸ್ಯೆ ಹಾಗೂ ವಂಶವಾಹಿ ಸಮಸ್ಯೆಗಳಿಂದ ಹಲವು ಪಾಲಕರು ಮಕ್ಕಳನ್ನು ಪೋಷಿ ಸುತ್ತಿಲ್ಲ. ಮಕ್ಕಳ ಆರೈಕೆ ಮಾಡುವುದು ಸೇವೆಯಲ್ಲ. ಅದು ಜವಾಬ್ದಾರಿ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.